New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,07,474 Covid-19 ಪ್ರಕರಣಗಳು ದಾಖಲಾಗಿವೆ.
Active Cases ಸಂಖ್ಯೆ 12,25,011 ಕ್ಕೆ ತಲುಪಿದೆ. ಒಂದು ದಿನದಲ್ಲಿ 2,13,246 ಜನ ಗುಣಮುಖರಾಗಿದ್ದು, 865 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.
ದೈನಂದಿನ Positivity Rate ಶೇಕಡಾ 7.42% ರಷ್ಟು ದಾಖಲಾಗಿದೆ.
Karnataka ದಲ್ಲಿ 12 ಸಾವಿರ ಹೊಸ Covid-19 ಪ್ರಕರಣಗಳು
Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 12,009 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,09,203 ಕ್ಕೆ ತಲುಪಿದೆ. ಒಂದು ದಿನದಲ್ಲಿ 25,854 ಜನ ಗುಣಮುಖರಾಗಿದ್ದು, 50 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 9.04% ರಷ್ಟು ದಾಖಲಾಗಿದೆ.