New Delhi, India : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 83,876 Covid-19 ಪ್ರಕರಣಗಳು ದಾಖಲಾಗಿವೆ.
Active Cases ಸಂಖ್ಯೆ 11,08,938 ಕ್ಕೆ ತಲುಪಿದೆ. ಒಂದು ದಿನದಲ್ಲಿ 1,99,054 ಜನ ಗುಣಮುಖರಾಗಿದ್ದು, 895 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ (Ministy of Health) ತಿಳಿಸಿದೆ.
ದೈನಂದಿನ Positivity Rate ಶೇಕಡಾ 7.25% ರಷ್ಟು ದಾಖಲಾಗಿದೆ.
Karnataka ದಲ್ಲಿ 8 ಸಾವಿರ ಹೊಸ Covid-19 ಪ್ರಕರಣಗಳು
Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 8,425 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 97,781 ಕ್ಕೆ ತಲುಪಿದೆ. ಒಂದು ದಿನದಲ್ಲಿ 19,800 ಜನ ಗುಣಮುಖರಾಗಿದ್ದು, 47 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 6.51% ರಷ್ಟು ದಾಖಲಾಗಿದೆ.