Kolkata : Kolkata ದ Eden Gardens ನಲ್ಲಿ West Indies ವಿರುದ್ಧ ನಡೆದ 3 ನೇ T20 ಪಂದ್ಯದಲ್ಲಿ 17 ರನ್ ಗಳ ಅಮೋಘ ಜಯ ಸಾದಿಸಿದೆ. ಈ ಗೆಲುವಿನೊಂದಿಗೆ Team India ಸರಣಿಯಲ್ಲಿ 3-0 ಅಧಿಕ್ಯದಿಂದ ಸರಣಿ ಜಯಿಸಿ T20I ರಾಂಕಿಂಗ್ ನಲ್ಲಿ England ನನ್ನು ಹಿಂದಿಕ್ಕಿ ನಂ 1 ಸ್ಥಾನ ಅಲಂಕರಿಸಿದೆ.
ಮೊದಲು ಟಾಸ್ ಸೊತ್ತು ಬ್ಯಾಟಿಂಗ್ ಆರಂಭಿಸಿದ Rohit Sharma ಪಡೆ Suryakumar Yadav (65) ಮತ್ತು Venkatesh Iyer(35) ರ ಅಮೋಘ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 184 ಗಳಿಸಿತು. Windies ನ Jason Holder, Romario Shepherd, Roston Chase, Hayden Walsh, Dominic Drakes ತಲಾ 1 ವಿಕೆಟ್ ಪಡೆದರು.
185 ರನ್ ಗುರಿಹತ್ತಿದ ವೆಸ್ಟ್ ಇಂಡೀಸ್ Nicholas Pooran(65) ರ ಆಕರ್ಷಕ ಬ್ಯಾಟಿಂಗ್ ನಿಂದ ಗೆಲವು ಸಾಧಿಸಲು ಪ್ರಯತ್ನಿಸಿದರೂ ಅಂತಿಮವಾಗಿ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲು ಮಾತ್ರ ಶಕ್ತವಾಯಿತು. ಭಾರತದ ಪರ Harshal Patel 3 ವಿಕೆಟ್ ಪಡೆದರು.
ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ Suryakumar Yadav ಪಂದ್ಯ ಪುರುಷೋತ್ತಮ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.