Search
WhatsApp alerts

Home › Business

US Dollar ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದ Indian Rupee

administrator · Published

Indian Rupee Fall US Dollar Record Level

ದೇಶೀಯ ಷೇರು ಮಾರುಕಟ್ಟೆಯಲ್ಲಿನ ದೌರ್ಬಲ್ಯದ ನಡುವೆ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಯ ಬಗ್ಗೆ ಕಳವಳಗಳ ನಡುವೆ Indian Rupee ಯು ಜುಲೈ 11 ರಂದು US Dollar ವಿರುದ್ಧ ಹೊಸ ದಾಖಲೆಯ ಮಟ್ಟಕ್ಕೆ ಕುಸಿಯಿತು (Fall).

ಶುಕ್ರವಾರದ 79.25 ರ ಅಂತ್ಯಕ್ಕೆ ಹೋಲಿಸಿದರೆ ರೂಪಾಯಿ ಪ್ರತಿ ಡಾಲರ್‌ಗೆ 79.41/79.43 ನಲ್ಲಿ ವಹಿವಾಟು ನಡೆಸುತ್ತಿದೆ.

ಕಳೆದ ವಾರ ರೂಪಾಯಿಯು ಹಿಂದಿನ ಜೀವಿತಾವಧಿಯ ಕನಿಷ್ಠ 79.3750 ಅನ್ನು ತಲುಪಿತ್ತು.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page