back to top
22.7 C
Bengaluru
Wednesday, October 29, 2025
HomeAutoJeep Cherokee ಹೊಸ ಆವತಾರ – ಹೈಬ್ರಿಡ್ ಪವರ್‌ಟ್ರೇನ್ ಮತ್ತು ಸ್ಟೈಲಿಶ್ ಲುಕ್

Jeep Cherokee ಹೊಸ ಆವತಾರ – ಹೈಬ್ರಿಡ್ ಪವರ್‌ಟ್ರೇನ್ ಮತ್ತು ಸ್ಟೈಲಿಶ್ ಲುಕ್

- Advertisement -
- Advertisement -

ಜೀಪ್ ತನ್ನ ಹೊಸ ಜನರೇಶನ್ ಚೆರೋಕೀ SUV ಅನ್ನು ಈ ವರ್ಷ ಕೊನೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. 2023 ರಲ್ಲಿ ಸ್ಥಗಿತಗೊಂಡಿದ್ದ ಚೆರೋಕೀ (Jeep Cherokee) ಇದೀಗ ಮತ್ತೆ ಮಾರುಕಟ್ಟೆಗೆ ಬರುತ್ತಿದೆ. ಇದು ಜೀಪ್ ಕಂಪಾಸ್ ಮತ್ತು ಗ್ರ್ಯಾಂಡ್ ಚೆರೋಕೀ ನಡುವಿನ ಸ್ಥಾನದಲ್ಲಿ ಇರುತ್ತದೆ.

ಹೊಸ ವಿನ್ಯಾಸ: ಹೊಸ ಚೆರೋಕೀ ಪ್ರೊಫೈಲ್‌ನಲ್ಲಿ 7-ಸ್ಲಾಟ್ ಗ್ರಿಲ್, ದೊಡ್ಡ ಆಯತಾಕಾರದ ಹೆಡ್ಲೈಟ್‌ಗಳು, ಮತ್ತು ಬಂಪರ್ ಮೇಲೆ ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್ ಇದೆ. ಬಾಗಿಲುಗಳಲ್ಲಿ ‘ಚೆರೋಕೀ’ ಬ್ಯಾಡ್ಜ್, ಕಪ್ಪು ರೂಫ್ ಮತ್ತು ಹೊಸ ಅಲಾಯ್ ವೀಲ್ಸ್ ಈ ಕಾರಿನ ವಿಶೇಷತೆಗಳು.

ಇಂಟೀರಿಯರ್ ಮತ್ತು ಫೀಚರ್ಸ್: 12.3 ಇಂಚಿನ touchscreen, digital cluster, flat-bottom steering ಮತ್ತು ಇತರ modern ಫೀಚರ್ಸ್‌ಗಳಿದ್ದು, ಇವುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡಲಿದ್ದಾರೆ.

ಪವರ್ಟ್ರೇನ್: ಹೊಸ ಕಾರು ಸ್ಟೆಲ್ಲಾಂಟಿಸ್ STLA ಲಾರ್ಜ್ ಪ್ಲಾಟ್‌ಫಾರ್ಮ್ ಮೇಲೆ ನಿರ್ಮಿಸಲ್ಪಟ್ಟಿದ್ದು, ಹೈಬ್ರಿಡ್, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆಯ್ಕೆಗಳು ಲಭ್ಯವಿರಬಹುದು. ಹೈಬ್ರಿಡ್ ಪವರ್‌ಟ್ರೇನ್ ಖಚಿತವಾಗಿದೆ. ಪೆಟ್ರೋಲ್ ಕಾರಿನಲ್ಲಿ 3.0 ಲೀಟರ್ ಟರ್ಬೋ ಎಂಜಿನ್ ಇರಬಹುದು.

ಬಿಡುಗಡೆ: ಈ ಹೊಸ ಜೀಪ್ ಚೆರೋಕೀ 2025 ರ ಅಂತ್ಯದೊಳಗೆ ಅನಾವರಣಗೊಳ್ಳಲಿದೆ ಮತ್ತು 2026 ರ ಆರಂಭಕ್ಕೆ ಮಾರುಕಟ್ಟೆಗೆ ಬರಲಿದೆ. ಆದರೆ, ಭಾರತದಲ್ಲಿ ಬಿಡುಗಡೆ ಆಗುವದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page