ಕಡಬ (ದಕ್ಷಿಣ ಕನ್ನಡ): ಆಗಸ್ಟ್ 17ರಂದು ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯ (Town Panchayat Election) ಮತ ಎಣಿಕೆ ಇಂದು (ಆ.20) ಪೂರ್ಣಗೊಂಡಿದೆ.
ಈ ಫಲಿತಾಂಶದಲ್ಲಿ ಕಾಂಗ್ರೆಸ್ 8 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಇದರಿಂದ ಪಟ್ಟಣ ಪಂಚಾಯತ್‌ನಲ್ಲಿ ಕಾಂಗ್ರೆಸ್ ಗೆ ಅಧಿಕಾರದ ಗಾಳಿ ಬಲವಾಗಿದೆ.
ವಾರ್ಡ್‌ವಾರ ಫಲಿತಾಂಶ
- ವಾರ್ಡ್ 1 – ಕಳಾರ (ಹಿಂದುಳಿದ ವರ್ಗ ‘ಎ’ ಮಹಿಳೆ)
- ತಮನ್ನಾ ಜಬೀನ್ (ಕಾಂಗ್ರೆಸ್) – 201 ಮತಗಳು
- ಸಮೀರಾ ಹಾರಿಸ್ (SDPI) – 74
- ಜೈನಾಬಿ (ಪಕ್ಷೇತರ) – 139
- ಪ್ರೇಮಾ (ಬಿಜೆಪಿ) – 0
- ವಾರ್ಡ್ 2 – ಕೋಡಿಬೈಲು (ಪ.ಜಾ. ಮಹಿಳೆ)
- ಕುಸುಮ ಅಂಗಡಿಮನೆ (ಜೆಪಿ) – 187
- ಮೋಹಿನಿ (ಕಾಂಗ್ರೆಸ್) – 177
- NOTA – 4
- ವಾರ್ಡ್ 3 – ಪನ್ಯ (ಸಾಮಾನ್ಯ)
- ಮಹಮ್ಮದ್ ಪೈಝಲ್ (ಕಾಂಗ್ರೆಸ್) – 320
- ಆದಂ ಕುಂಡೋಳಿ (ಬಿಜೆಪಿ) – 75
- ವಾರ್ಡ್ 4 – ಬೆದ್ರಾಜೆ (ಸಾಮಾನ್ಯ)
- ಸೈಮನ್ ಸಿ.ಜೆ (ಕಾಂಗ್ರೆಸ್) – 232
- ಅಶೋಕ್ ಕುಮಾರ್ P. (ಬಿಜೆಪಿ) – 168
- ವಾರ್ಡ್ 5 – ಮಾಲೇಶ್ವರ (ಹಿಂದುಳಿದ ವರ್ಗ ‘ಎ’)
- ಹನೀಫ್ ಕೆ.ಎಂ. (ಕಾಂಗ್ರೆಸ್) – 297
- ಪ್ರಕಾಶ್ N.K. (ಬಿಜೆಪಿ) – 213
- ವಾರ್ಡ್ 6 – ಕಡಬ (ಸಾಮಾನ್ಯ ಮಹಿಳೆ)
- ನೀಲಾವತಿ ಶಿವರಾಮ್ (ಕಾಂಗ್ರೆಸ್) – 314
- ಪ್ರೇಮಾ (ಬಿಜೆಪಿ) – 176
- ಆಲೀಸ್ ಚಾಕೋ (ಪಕ್ಷೇತರ) – 16
- ವಾರ್ಡ್ 7 – ಪಣೆಮಜಲು (ಹಿಂದುಳಿದ ವರ್ಗ ‘ಬಿ’)
- ರೋಹಿತ್ ಗೌಡ (ಕಾಂಗ್ರೆಸ್) – 333
- ಗಣೇಶ್ ಗೌಡ (ಬಿಜೆಪಿ) – 248
- ವಾರ್ಡ್ 8 – ಪಿಜಕ್ಕಳ (ಸಾಮಾನ್ಯ)
- ದಯಾನಂದ ಗೌಡ P. (ಬಿಜೆಪಿ) – 386
- ಅಶ್ರಫ್ ಶೇಡಿಗುಂಡಿ (ಕಾಂಗ್ರೆಸ್) – 184
- ವಾರ್ಡ್ 9 – ಮೂರಾಜೆ (ಹಿಂದುಳಿದ ವರ್ಗ ‘ಎ’)
- ಕೃಷ್ಣಪ್ಪ ಪೂಜಾರಿ (ಕಾಂಗ್ರೆಸ್) – 263
- ಕುಂಞಣ್ಣ ಕುದ್ರಡ್ಕ (ಬಿಜೆಪಿ) – 235
- ವಾರ್ಡ್ 10 – ದೊಡ್ಡಕೊಪ್ಪ (ಸಾಮಾನ್ಯ ಮಹಿಳೆ)
- ಗುಣವತಿ ರಘುರಾಮ (ಬಿಜೆಪಿ) – 393
- ತುಳಸಿ (ಕಾಂಗ್ರೆಸ್) – 258
- ವಾರ್ಡ್ 11 – ಕೋಡಿಂಬಾಳ (ಸಾಮಾನ್ಯ ಮಹಿಳೆ)
- ಅಕ್ಷತಾ ಬಾಲಕೃಷ್ಣ ಗೌಡ (ಬಿಜೆಪಿ) – 265
- ಜ್ಯೋತಿ ಡಿ. ಕೋಲ್ಪೆ (ಕಾಂಗ್ರೆಸ್) – 255
- ವಾರ್ಡ್ 12 – ಮಜ್ಜಾರು (ಪ.ಜಾ.)
- ಮೋಹನ (ಬಿಜೆಪಿ) – 306
- ಉಮೇಶ್ ಮಡ್ಯಡ್ಕ (ಕಾಂಗ್ರೆಸ್) – 238
- ವಾರ್ಡ್ 13 – ಪುಳಿಕುಕ್ಕು (ಪರಿಶಿಷ್ಟ ಪಂಗಡ)
- ಕೃಷ್ಣ ನಾಯ್ಕ (ಕಾಂಗ್ರೆಸ್) – 315
- ಸದಾನಂದ ನಾಯ್ಕ (ಬಿಜೆಪಿ) – 264
- ಅಂತಿಮ ಫಲಿತಾಂಶ
- ಕಾಂಗ್ರೆಸ್ – 8 ಸ್ಥಾನಗಳು
- ಬಿಜೆಪಿ – 5 ಸ್ಥಾನಗಳು