back to top
21.3 C
Bengaluru
Monday, October 27, 2025
HomeNewsiPhone 16ಗಿಂತಲೂ ದುಬಾರಿ: ನವೀನ Nothing Phone 3 ಬಿಡುಗಡೆ!

iPhone 16ಗಿಂತಲೂ ದುಬಾರಿ: ನವೀನ Nothing Phone 3 ಬಿಡುಗಡೆ!

- Advertisement -
- Advertisement -

ಪಾರದರ್ಶಕ ಡಿಸೈನ್ ಮತ್ತು ಹೊಸ ತಂತ್ರಜ್ಞಾನದೊಂದಿಗೆ ನಥಿಂಗ್ ಕಂಪನಿಯು ತನ್ನ ಮೂರನೇ ಸ್ಮಾರ್ಟ್‌ಫೋನ್‌ ನಥಿಂಗ್ ಫೋನ್ 3 (Nothing Phone 3) ಅನ್ನು ಮಾರುಕಟ್ಟೆಗೆ ತರಲಾಗಿದೆ. ಬೆಲೆಯಲ್ಲಿ ಇದು ನಥಿಂಗ್ ಕಂಪನಿಯೆಲ್ಲಾ ಫೋನ್‌ಗಳಲ್ಲಿ ಅತ್ಯಂತ ದುಬಾರಿ ಫೋನ್ ಆಗಿದೆ.

ಮುಖ್ಯ ವಿಶೇಷತೆಗಳು

  • Snapdragon 8s Gen 4 ಚಿಪ್‌ಸೆಟ್
  • 16GB RAM ಮತ್ತು 512GB ಇಂಟರ್ನಲ್ ಮೆಮೊರಿ
  • 50MP ಟೆಲಿಫೋಟೋ ಕ್ಯಾಮೆರಾ
  • ನವೀನ Glyph ಮ್ಯಾಟ್ರಿಕ್ಸ್ ಡಿಸ್ಪ್ಲೇ (489 ಮೈಕ್ರೋ LEDಗಳೊಂದಿಗೆ)

ಬೆಲೆ

  • 12GB RAM + 256GB ಸ್ಟೋರೇಜ್: ₹79,999
  • 16GB RAM + 512GB ಸ್ಟೋರೇಜ್: ₹89,999
  • ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

ಫೋನ್ ಜುಲೈ 15ರಿಂದ ಫ್ಲಿಪ್‌ಕಾರ್ಟ್, ವಿಜಯ್ ಸೇಲ್ಸ್, ಕ್ರೋಮಾ ಮುಂತಾದ ಕಡೆಗಳಲ್ಲಿ ಮಾರಾಟಕ್ಕೆ ಲಭ್ಯ. ಮುಂಗಡ ಬುಕ್ ಮಾಡಿದವರಿಗೆ ನಥಿಂಗ್ ಇಯರ್ ಉಚಿತವಾಗಿ ಲಭ್ಯ.

ಇತರ ಫೀಚರ್‌ಗಳು

  • 6.67 ಇಂಚಿನ 1.5K AMOLED ಡಿಸ್ಪ್ಲೇ
  • Gorilla Glass 7i ಮುಂಭಾಗದಲ್ಲಿ ಮತ್ತು Victus ಹಿಂಭಾಗದಲ್ಲಿ
  • 5500mAh ಬ್ಯಾಟರಿ (54 ನಿಮಿಷಗಳಲ್ಲಿ ಫುಲ್ ಚಾರ್ಜ್)
  • 15W ವೈರ್‌ಲೆಸ್, 5W ರಿವರ್ಸ್ ಚಾರ್ಜಿಂಗ್
  • 50MP ಪ್ರಾಥಮಿಕ ಕ್ಯಾಮೆರಾ + 50MP ಟೆಲಿಫೋಟೋ + 50MP ಅಲ್ಟ್ರಾವೈಡ್
  • 50MP ಸೆಲ್ಫಿ ಕ್ಯಾಮೆರಾ
  • 5G, Wi-Fi 7, NFC, GPS ಬೆಂಬಲ
  • IP-68 ರೇಟಿಂಗ್, ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು

ಹೊಸ Glyph ಮ್ಯಾಟ್ರಿಕ್ಸ್: ಈ ಬಾರಿ ಸ್ಮಾರ್ಟ್‌ಫೋನ್‌ನಲ್ಲಿ glyph ಇಂಟರ್‌ಫೇಸ್ ಬದಲು ನವೀನ glyph ಮ್ಯಾಟ್ರಿಕ್ಸ್ ನೀಡಲಾಗಿದೆ. ಇದು ವೃತ್ತಾಕಾರದ ಸ್ಮಾಲ್ ಡಿಸ್ಪ್ಲೇ ಆಗಿದ್ದು, LED ಅನಿಮೇಶನ್, ಚಾರ್ಜಿಂಗ್ ಸ್ಥಿತಿ, ಟೈಮರ್ ಮತ್ತು ನೋಟಿಫಿಕೇಶನ್‌ಗಳನ್ನು ತೋರಿಸುತ್ತದೆ. ಈ ನಥಿಂಗ್ ಫೋನ್ 3 ಬೆಲೆ, ಆಪಲ್ ಐಫೋನ್ 16 ಕ್ಕಿಂತಲೂ ಹೆಚ್ಚು!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page