Home Karnataka Mysuru ಬೆಟ್ಟದಪುರ ಪಟ್ಟಣದಲ್ಲಿ Weekend Curfew ಗೆ ಮಿಶ್ರ ಪ್ರತಿಕ್ರಿಯೆ

ಬೆಟ್ಟದಪುರ ಪಟ್ಟಣದಲ್ಲಿ Weekend Curfew ಗೆ ಮಿಶ್ರ ಪ್ರತಿಕ್ರಿಯೆ

Mysore Bettadapura Mysuru Weekend Curfew

Bettadapura, (Mysore) Mysuru District : ಬೆಟ್ಟದಪುರ ಪಟ್ಟಣದಲ್ಲಿ ಭಾನುವಾರ ವಾರಾಂತ್ಯ ಕರ್ಪ್ಯೂ (Weekend Curfew) ಇದ್ದ ಹಿನ್ನೆಲೆ ಸಂತೆಗೆ ನಿರ್ಬಂಧ ವಿಧಿಸಿದ್ದರೂ ರೈತರು ಹಾಗೂ ವ್ಯಾಪಾರಿಗಳು ಕೋವಿಡ್‌ (Covid-19) ಮಾರ್ಗಸೂಚಿ ಮರೆತು ಮೇಕೆ, ಕುರಿಗಳ ವ್ಯಾಪಾರದಲ್ಲಿ ತೊಡಗಿದ್ದು ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ.

ಪ್ರತಿ ಭಾನುವಾರ ಬೆಟ್ಟದಪುರ ಹೋಬಳಿ ಮಟ್ಟದಲ್ಲಿ ಸಂತೆ ನಡೆಯುತ್ತಿದ್ದು, ಸುತ್ತಮುತ್ತಲಿನ ಗ್ರಾಮದವರು ತಾವು ಬೆಳೆದಿರುವ ಬೆಳೆಗಳು ಹಾಗೂ ಆಡು, ಕುರಿಗಳನ್ನು ತಂದು ಮಾರುವುದು ಅನಾದಿಕಾಲದಿಂದಲೂ ನಡೆಕೊಂಡು ಬಂದಿದೆ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version