ಆಪಲ್ ಹೊಸ iPod Pro 2025 ಅನ್ನು ಪರಿಚಯಿಸಿದೆ. ಇದು ಶಕ್ತಿಶಾಲಿ M5 ಚಿಪ್ ಹೊಂದಿದ್ದು, ಹಿಂದಿನ M4 ಚಿಪ್‌ಗಿಂತ 1.5 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ವಿಡಿಯೋ ಕಾರ್ಯಕ್ಷಮತೆಯಲ್ಲಿ 1.2 ಪಟ್ಟು ಹೆಚ್ಚು ವೇಗ ಇದೆ.
ವೈಶಿಷ್ಟ್ಯಗಳು
ಸ್ಕ್ರೀನ್: 11 ಇಂಚು ಮತ್ತು 13 ಇಂಚು, ಅಲ್ಟ್ರಾ ರೆಟಿನಾ XDR OLED, 120Hz ರಿಫ್ರೆಶ್ ರೇಟ್, 1600 ನಿಟ್ ಬ್ರೈಟ್ನೆಸ್
ಕನೆಕ್ಟಿವಿಟಿ: ಬ್ಲೂಟೂತ್ 6, ವೈಫೈ 7, C1X ಸೆಲ್ಯುಲಾರ್, N1 ವೈರ್‌ಲೆಸ್
ಕ್ಯಾಮೆರಾ: 12MP ಹಿಂಬದಿಯ ಕ್ಯಾಮೆರಾ, 12MP ಸೆಲ್ಫಿ, 5x ಡಿಜಿಟಲ್ ಜೂಮ್, 4K ವಿಡಿಯೋ ರೆಕಾರ್ಡಿಂಗ್
ಬ್ಯಾಟರಿ: 31.29Wh, 10 ಗಂಟೆಗಳ ವೆಬ್ ಸರ್ಫಿಂಗ್/ವಿಡಿಯೋ, 70W USB-C ಚಾರ್ಜಿಂಗ್ ಬೆಂಬಲ
ಬೆಲೆ
iPad Pro 11-inch (Wi-Fi): 256GB – ₹99,900, 512GB – ₹1,19,900, 1TB – ₹1,59,900, 2TB – ₹1,99,900
iPad Pro 11-inch (Wi-Fi + Cellular): 256GB – ₹1,19,900, 512GB – ₹1,39,900, 1TB – ₹1,79,900, 2TB – ₹2,19,900
iPad Pro 13-inch (Wi-Fi): 256GB – ₹1,29,900, 512GB – ₹1,49,900, 1TB – ₹1,89,900, 2TB – ₹2,29,900
iPad Pro 13-inch (Wi-Fi + Cellular): 256GB – ₹1,49,900, 512GB – ₹1,69,900, 1TB – ₹2,09,900, 2TB – ₹2,49,900
ಬಣ್ಣ ಆಯ್ಕೆಗಳು: ಸ್ಪೇಸ್ ಬ್ಲ್ಯಾಕ್ ಮತ್ತು ಸಿಲ್ವರ್
ಸ್ಟೋರೇಜ್ ಆಯ್ಕೆಗಳು: 256GB, 512GB, 1TB, 2TB
ಮಾರಾಟ ಆರಂಭ: ಅಕ್ಟೋಬರ್ 22, 2025 (ಆಪಲ್ ಅಧಿಕೃತ ವೆಬ್ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ).







