
ಕಿಯಾ ಇಂಡಿಯಾ ತನ್ನ ಹೊಸ ಪ್ರೀಮಿಯಂ ಎಂಪಿವಿ “ಕಿಯಾ ಕ್ಲಾವಿಸ್” (New Kia Clavis MPV) ಅನ್ನು ಅನಾವರಣಗೊಳಿಸಿದೆ. ಇದು ಹೆಚ್ಚು ಪ್ರೀಮಿಯಂ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಉತ್ತಮ ಸುರಕ್ಷತೆ ಸೇರಿದಂತೆ, ಕ್ಯಾರೆನ್ಸ್ ಮಾರುಕಟ್ಟೆಯಲ್ಲಿ ಹೊಸ ಅಂಶವನ್ನು ನೀಡಲಿದೆ. 9 ಮೇ, 2025 ರಿಂದ 25,000 ರೂ. ಬುಕಿಂಗ್ ಮೊತ್ತದಿಂದ ಈ ಎಂಪಿವಿಯ ಬುಕಿಂಗ್ ಪ್ರಾರಂಭವಾಗಲಿದೆ.
Interior
- Seat ಕಾನ್ಫಿಗರೇಶನ್ಸ್: ಆರು ಮತ್ತು ಏಳು ಆಸನಗಳು
- ಸೀಟ್ ವೈಶಿಷ್ಟ್ಯಗಳು: ಫಸ್ಟ್ ಸೀಟ್ ಸ್ಲೈಡ್ ಮಾಡಲು ವಾಕ್-ಇನ್ ಲಿವರ್, ಸ್ಲೈಡಿಂಗ್, ಕ್ಲೈನಿಂಗ್, ಎಲೆಕ್ಟ್ರಿಕ್ ಟಂಬಲ್ ಕಾರ್ಯಗಳನ್ನು ಒಳಗೊಂಡ ಎರಡನೇ ಸಾಲಿನ ಕ್ಯಾಪ್ಟನ್ ಸೀಟುಗಳು
- ಪ್ರೀಮಿಯಂ ಅನುಭವ: ಡ್ಯುಯಲ್ ಪ್ಯಾನ್ ಸನ್ ರೂಫ್, 64 ಬಣ್ಣಗಳ ಆಂಬಿಯೆಂಟ್ ಲೈಟಿಂಗ್, ಮತ್ತು ಟಚ್ ಕಂಟ್ರೋಲ್ ಗಳೊಂದಿಗೆ.
ತಂತ್ರಜ್ಞಾನ
- 26.62 ಇಂಚಿನ ಡ್ಯುಯಲ್ ಪನೋರಮಿಕ್ ಡಿಸ್ ಪ್ಲೇ
- ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ
- ವೆಂಟಿಲೇಟೆಡ್ ಫ್ರಂಟ್ ಸೀಟುಗಳು, 8-ಸ್ಪೀಕರ್ ಬೋಸ್ ಆಡಿಯೊ ಸಿಸ್ಟಮ್
- 360 ಡಿಗ್ರಿ ಕ್ಯಾಮೆರಾ ಮತ್ತು ವೈರ್ ಲೆಸ್ ಚಾರ್ಜಿಂಗ್
ಎಂಜಿನ್ ಆಯ್ಕೆಗಳು
- 1.5-ಲೀಟರ್ ಟರ್ಬೊ-ಪೆಟ್ರೋಲ್
- 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್
- 1.5-ಲೀಟರ್ ಡೀಸೆಲ್
ಸುರಕ್ಷತೆ
- ಫಾರ್ವರ್ಡ್ ಕೊಲಿಷನ್ ತಪ್ಪಿಸುವುದು
- ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್-ಸ್ಪಾಟ್, 360 ಡಿಗ್ರಿ ಕ್ಯಾಮೆರಾ
- ಆರು ಏರ್ ಬ್ಯಾಗ್ ಗಳು
ವಿನ್ಯಾಸ
- ಡಿಜಿಟಲ್ ಟೈಗರ್ ಫೇಸ್, ಟ್ರೈ-ಬೀಮ್ ಎಲ್ಈಡಿ ಹೆಡ್ಲೈಟ್ಸ್
- 17 ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ ಗಳು
ಕಿಯಾ ಕ್ಲಾವಿಸ್ನ ಬೆಲೆ ರೂ. 10.6 ಲಕ್ಷದಿಂದ 19.6 ಲಕ್ಷಗಳ ನಡುವೆ ಇರಬಹುದು, ಮತ್ತು ಇದು ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಸುಜುಕಿ ಇನ್ವಿಕ್ಟೋ ಜೊತೆ ಪೈಪೋಟಿ ನೀಡಲಿದೆ.