back to top
20.9 C
Bengaluru
Thursday, July 31, 2025
HomeNewsಭಾರತದಲ್ಲಿ ಹೊಸ Oppo Reno 14 ಫೋನ್ ಗಳು ಬಿಡುಗಡೆ  ಪ್ರಮುಖ ಫೀಚರ್‌ಗಳು

ಭಾರತದಲ್ಲಿ ಹೊಸ Oppo Reno 14 ಫೋನ್ ಗಳು ಬಿಡುಗಡೆ  ಪ್ರಮುಖ ಫೀಚರ್‌ಗಳು

- Advertisement -
- Advertisement -

Oppo ಕಂಪನಿಯು ತನ್ನ ಹೊಸ Reno 14 ಸರಣಿಯ ಫೋನ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ Reno 14 5G ಮತ್ತು Reno 14 Pro 5G ಎಂಬ ಎರಡು ಮಾದರಿಗಳಿವೆ. ಇವುಗಳ ಆರಂಭಿಕ ಬೆಲೆ ಕ್ರಮವಾಗಿ ₹37,999 ಮತ್ತು ₹49,999.

Oppo Reno 14 Pro 5G ಫೋನಿನ ಪ್ರಮುಖ ವೈಶಿಷ್ಟ್ಯಗಳು

  • ಡಿಸ್ಪ್ಲೇ: 6.83 ಇಂಚು ಗಾತ್ರದ OLED ಡಿಸ್ಪ್ಲೇ. 1.5K ರೆಸೊಲ್ಯೂಷನ್, 120Hz ರಿಫ್ರೆಶ್ ರೇಟ್, 1,200 ನಿಟ್ಸ್ brightness, Gorilla Glass 7i ರಕ್ಷಣೆ.
  • ಪ್ರೊಸೆಸರ್ ಮತ್ತು ಮೆಮೊರಿ: MediaTek Dimensity 8450 ಚಿಪ್, 12GB RAM ಮತ್ತು 512GB ಸ್ಟೋರೇಜ್. Android 15 ಆಧಾರಿತ ColorOS 15.0.2 ನಡೀತು.
  • AI ಫೀಚರ್‌ಗಳು: Google Gemini, AI ಅನ್ಬ್ಲರ್, AI ರೀಕಂಪೋಸ್, AI ಕಾಲ್ ಅಸಿಸ್ಟೆಂಟ್, AI ಮೈಂಡ್ ಸ್ಪೇಸ್.
  • ಕ್ಯಾಮೆರಾ: 50MP ಮೆನ್ ಕ್ಯಾಮೆರಾ, 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ (3.5x ಝೂಮ್), 50MP ಅಲ್ಟ್ರಾವೈಡ್ ಕ್ಯಾಮೆರಾ, ಹಾಗೂ 50MP ಸೆಲ್ಫಿ ಕ್ಯಾಮೆರಾ. 4K HDR ವೀಡಿಯೋ ಶೂಟಿಂಗ್‌ಗೆ ಬೆಂಬಲ.
  • ಬ್ಯಾಟರಿ ಮತ್ತು ಚಾರ್ಜಿಂಗ್: 6,200mAh ಬ್ಯಾಟರಿ, 80W SuperVOOC ಮತ್ತು 50W AirVOOC ವೈರ್‌ಲೆಸ್ ಚಾರ್ಜಿಂಗ್.
  • ಇತರ ವೈಶಿಷ್ಟ್ಯಗಳು: eSIM, 5G, Wi-Fi 6, Bluetooth 5.4, ಡ್ಯುಯಲ್ ಸ್ಪೀಕರ್‌, ಫಿಂಗರ್‌ಪ್ರಿಂಟ್ ಸೆನ್ಸರ್, IP66/IP68/IP69 ರೇಟಿಂಗ್.

Oppo Reno 14 5G (ವ್ಯಾನಿಲ್ಲಾ ಆವೃತ್ತಿ)

  • ಡಿಸ್ಪ್ಲೇ: 6.59 ಇಂಚಿನ OLED ಡಿಸ್ಪ್ಲೇ.
  • ಪ್ರೊಸೆಸರ್: MediaTek Dimensity 8350 SoC.
  • ಬ್ಯಾಟರಿ: 6,000mAh ಬ್ಯಾಟರಿ, 80W SuperVOOC ಚಾರ್ಜಿಂಗ್ (ವೈರ್‌ಲೆಸ್ ಚಾರ್ಜಿಂಗ್ ಇಲ್ಲ).
  • ಕ್ಯಾಮೆರಾ: 50MP ಹಿಂಬದಿಯ ಕ್ಯಾಮೆರಾ, 8MP ಅಲ್ಟ್ರಾವೈಡ್, ಮತ್ತು 50MP ಸೆಲ್ಫಿ ಕ್ಯಾಮೆರಾ.
  • ಇತರೆ ಫೀಚರ್‌ಗಳು: OS ಮತ್ತು ಸಂಪರ್ಕ (ಕನೆಕ್ಟಿವಿಟಿ) ವೈಶಿಷ್ಟ್ಯಗಳು ಪ್ರೊ ಮಾದರಿಯಂತೆಯೇ ಇವೆ.

ಬೆಲೆ ಮತ್ತು ಲಭ್ಯತೆ

  • Reno 14 5G ಬೆಲೆ (ಭಾರತದಲ್ಲಿ)
  • 8GB+256GB – ₹37,999
  • 12GB+256GB – ₹39,999
  • 12GB+512GB – ₹42,999
  • ಬಣ್ಣ: ಫಾರೆಸ್ಟ್ ಗ್ರೀನ್, ಪರ್ಲ್ ವೈಟ್
  • Reno 14 Pro 5G ಬೆಲೆ
  • 12GB+256GB – ₹49,999
  • 12GB+512GB – ₹54,999
  • ಬಣ್ಣ: ಪರ್ಲ್ ವೈಟ್, ಟೈಟಾನಿಯಂ ಗ್ರೇ

ಜುಲೈ 8ರಿಂದ Amazon, Oppo ವೆಬ್‌ಸೈಟ್ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page