back to top
25.8 C
Bengaluru
Saturday, August 30, 2025
HomeSportsKabaddiPro Kabaddi ಲೀಗ್: Bengaluru Bulls ಸ್ಥಾನ

Pro Kabaddi ಲೀಗ್: Bengaluru Bulls ಸ್ಥಾನ

- Advertisement -
- Advertisement -

ಅಕ್ಟೋಬರ್ 23 ರಂದು ಪ್ರೊ ಕಬಡ್ಡಿ ಲೀಗ್‌ನಲ್ಲಿ (PKL Pro Kabaddi League) ಎರಡು ಪ್ರಮುಖ ಪಂದ್ಯಗಳು ಮುಗಿದ ನಂತರ ಪಾಯಿಂಟ್ಸ್ ಟೇಬಲ್​ನಲ್ಲಿ (points table) ಮಹತ್ವದ ಬದಲಾವಣೆ ಆಗಿದೆ.

11ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ (Tamil Thalaivas) ತಂಡವು ಹಾಲಿ ಚಾಂಪಿಯನ್ ಪುಣೇರಿ ಪಲ್ಟನ್ (Puneri Paltan)

ವಿರುದ್ಧ 35-30 ಅಂತರದಲ್ಲಿ ಹಾಗೂ 12ನೇ ಪಂದ್ಯದಲ್ಲಿ ಯು ಮುಂಬಾ 33-27 ಅಂತರದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.

ಪುಣೇರಿ ಪಲ್ಟಾನ್ ಸೋತರೂ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯು ಮುಂಬಾ ಈ ಋತುವಿನ ಮೊದಲ ಗೆಲುವನ್ನು ದಾಖಲಿಸಿದೆ ಮತ್ತು ಏಳನೇ ಸ್ಥಾನದಲ್ಲಿದೆ.

ತಮಿಳ್ ತಲೈವಾಸ್ ತನ್ನ ಎರಡನೇ ಗೆಲುವಿನ ನಂತರ ನಾಲ್ಕನೇ ಸ್ಥಾನದಲ್ಲಿದೆ. ಬೆಂಗಳೂರು ಬುಲ್ಸ್ (Bengaluru Bulls) ಆಡಿದ 3 ಪಂದ್ಯಗಳ ನಂತರ ಕೇವಲ ಒಂದು ಅಂಕ ಪಡೆದು ಹತ್ತನೇ ಸ್ಥಾನದಲ್ಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page