Thursday, April 25, 2024
HomeSportsKabaddiPro Kabaddi League, PKL 8 - January 19 ಆಟಗಳು

Pro Kabaddi League, PKL 8 – January 19 ಆಟಗಳು

Pro Kabaddi 2021 – ಆವೃತ್ತಿ 8, ಜನವರಿ 19, 2022 ಬುಧವಾರದ ದಿನದಂದು ಸಂಜೆ ಎರಡು ಪಂದ್ಯಗಳೊಂದಿಗೆ ಬೆಂಗಳೂರಿನಲ್ಲಿ ಮುಂದುವರೆಯಿತು. ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ (Haryana Steelers), ಪುಣೇರಿ ಪಲ್ಟನ್ (Puneri Paltan) ವಿರುದ್ಧ ಹೋರಾಡಿತು. ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ಮತ್ತು ತೆಲುಗು ಟೈಟಾನ್ಸ್ (Telugu Titans) ನಡುವೆ ಹೋರಾಟ ನಡೆಯಿತು.

ಪಂದ್ಯ 1: Haryana Steelers Vs Puneri Paltan

ದಿನದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers), ಪುಣೇರಿ ಪಲ್ಟಾನ್ (Puneri Paltan) ವಿರುದ್ಧ 37-30 ಅಂಕಗಳ ಗೆಲುವು ದಾಖಲಿಸಿತು.

ಹರಿಯಾಣ ಸ್ಟೀಲರ್ಸ್‌ ಪರ ವಿಕಾಶ್ ಕಂಡೋಲಾ 8 ಟಚ್ ಪಾಯಿಂಟ್‌, ಮೋಹಿತ್, ಜೈದೀಪ್ ತಲಾ 7 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು.

ಪುಣೇರಿ ಪಲ್ಟನ್ ಪರ ವಿಶ್ವಾಸ್ ಎಸ್ 4 ಟಚ್ ಪಾಯಿಂಟ್‌ಗಳು ಮತ್ತು 3 ಬೋನಸ್ ಪಾಯಿಂಟ್‌ಗಳನ್ನು ಗಳಿಸಿದರು.

- Advertisement -

ಪಂದ್ಯ 2: Jaipur Pink Panthers Vs Telugu Titans

Jaipur Pink Panthers Vs Telugu Titans

ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans), ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ವಿರುದ್ಧ 34-35 ಅಂಕಗಳ ಗೆಲುವು ಸಾಧಿಸಿತು.

ಪಿಂಕ್ ಪ್ಯಾಂಥರ್ಸ್ ಪರ ದೇಶವಾಲ್ 13 ಅಂಕ ಗಳಿಸಿದರೆ, ದೀಪಕ್ ಹೂಡಾ ಎಂಟು ಪಾಯಿಂಟ್ಸ್ ಗಳಿಸಿದರು.

ತೆಲುಗು ಟೈಟಾನ್ಸ್ ಪರ ಆದರ್ಶ್ ಟಿ. ಒಂಬತ್ತು ಟಚ್ ಪಾಯಿಂಟ್‌ಗಳನ್ನು, ರಜನೀಶ್ ಏಳು ಅಂಕಗಳನ್ನು, ಸುರಿಂದರ್ ಸಿಂಗ್ ನಾಲ್ಕು ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು.

PKL 2021 – January 19, 2022 Score Card

PKL 2021 ರ January 19, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Pro Kabaddi League Season 8 PKL 2021 January 19, 2022 Points Table Score card

Image: Pro Kabaddi

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page