ನಾಳೆ (ಜನವರಿ 17) ಪೊಕೊ X7 5G ಮೊಬೈಲ್ Flipkart ಮೂಲಕ ತನ್ನ ಮೊದಲ ಮಾರಾಟ ಆರಂಭಗೊಳ್ಳಲಿದೆ. ಈ smartphoneನಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್, 12GB RAM, 5110mAh ಬ್ಯಾಟರಿ ಹಾಗೂ 45W ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ.
POCO X7 5G ಬೆಲೆ ಮತ್ತು ಆಫರ್ ಗಳು
- 8GB RAM + 128GB ಸ್ಟೋರೇಜ್: ₹19,999
- 8GB RAM + 256GB ಸ್ಟೋರೇಜ್: ₹21,999
- ಆಫರ್ ಗಳ ಪ್ರಕಾರ
- ICICI ಬ್ಯಾಂಕ್ ಕಾರ್ಡ್ ಪಾವತಿ ಮೇಲೆ ₹2,000 ರಿಯಾಯಿತಿ
- ಎಕ್ಸ್ಚೇಂಜ್ ಆಫರ್ ಮೇಲೆ ₹2,000 ಡಿಸ್ಕೌಂಟ್
- 9 ತಿಂಗಳ ನೋ ಕಾಸ್ಟ್ EMI ಸೌಲಭ್ಯ
POCO X7 5G ಫೀಚರ್ಸ್
- ಡಿಸ್ಪ್ಲೇ: 6.67 ಇಂಚಿನ ಡಿಸ್ಪ್ಲೇ, 120Hz ರಿಫ್ರೆಶ್ ದರ, 3000 ನಿಟ್ಸ್ ಗರಿಷ್ಠ brightness, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್
- ಪ್ರೊಸೆಸರ್: ಮೀಡಿಯಾಟೆಕ್ ಡೈಮೆನ್ಸಿಟಿ 7300, 8GB RAM
- ಕ್ಯಾಮೆರಾ: 50MP ಮುಖ್ಯ ಕ್ಯಾಮೆರಾ, 20MP ಫ್ರಂಟ್ ಕ್ಯಾಮೆರಾ
- ಬ್ಯಾಟರಿ: 5500mAh, 45W ವೇಗದ ಚಾರ್ಜಿಂಗ್
- ರಕ್ಷಣೆ: IP66 + IP68 + IP69 ರೇಟಿಂಗ್
- ಕನೆಕ್ಟಿವಿಟಿ: Dual 4G VoLTE, USB-C, Wi-Fi 6, Bluetooth 5.4
ಈ ಮೊಬೈಲ್ ನಾಳೆ Flipkart ನಲ್ಲಿ ಲಭ್ಯವಿದೆ!