REALME 14x 5G ಮೊಬೈಲ್ ಇದೀಗ ಭಾರತದಲ್ಲಿ ಬಿಡುಗಡೆಗೊಂಡಿದೆ. ಈ ಹೊಸ ಸ್ಮಾರ್ಟ್‌ಫೋನ್ ನನ್ನು REALME ಡೈಮಂಡ್ ವಿನ್ಯಾಸದಲ್ಲಿ IP69 ರೇಟಿಂಗ್‌ನೊಂದಿಗೆ ತಯಾರಿಸಿದೆ. ಈ ಫೋನ್ ಬಿಸಿ ನೀರಿನಲ್ಲಿ ಬಿದ್ದರೂ ಯಾವುದೇ ಸಮಸ್ಯೆ ಇಲ್ಲ ಎಂದು REALME ಹೇಳುತ್ತದೆ. ಇದರ ಆರಂಭಿಕ ಬೆಲೆ ₹14,999 ಆಗಿದ್ದು, ಅದರಲ್ಲಿ ಅನೇಕ ಅದ್ಭುತ ವೈಶಿಷ್ಟ್ಯಗಳಿವೆ.
ವೈಶಿಷ್ಟ್ಯಗಳು
- ಡಿಸ್ಪ್ಲೇ: 6.67 ಇಂಚು HD+ ಡಿಸ್ಪ್ಲೇ
- ರಿಫ್ರೆಶ್ ರೇಟ್: 120Hz
- ರೆಸಲ್ಯೂಶನ್: 1604 x 720 ಪಿಕ್ಸೆಲ್
- ಬ್ರೈಟ್ನೆಸ್: 625 ನಿಟ್ಸ್
- ಬ್ಯಾಟರಿ: 6,000mAh
- ಪ್ರೊಸೆಸರ್: ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಶನ್ 6300
- RAM ಮತ್ತು ಸ್ಟೋರೇಜ್: 8GB RAM ಮತ್ತು 128GB ವರೆಗೆ ಸ್ಟೋರೇಜ್
- ಸ್ಪೀಡ್ ಚಾರ್ಜಿಂಗ್: 45W ಸ್ಪೀಡ್ ಚಾರ್ಜಿಂಗ್
- ಕ್ಯಾಮೆರಾ: 50MP ಮುಖ್ಯ ಕ್ಯಾಮೆರಾ (f/1.8 ಅಪೆರ್ಚರ್) 4K ವಿಡಿಯೋ ಶೂಟಿಂಗ್ ಸಿದ್ಧತೆ
- 8MP ಫ್ರಂಟ್ ಕ್ಯಾಮೆರಾ (ಸೆಲ್ಫಿಗಳು ಮತ್ತು ವಿಡಿಯೋ ಕಾಲ್ಸ್)
ರೂಪಾಂತರಗಳು
- 6GB RAM + 128GB ಸ್ಟೋರೇಜ್ ಮತ್ತು 8GB RAM + 128GB ಸ್ಟೋರೇಜ್
- ಬಣ್ಣಗಳು: ಜ್ಯುವೆಲ್ ರೆಡ್, ಗೋಲ್ಡನ್ ಗ್ಲೋ, ಕ್ರಿಸ್ಟಲ್ ಬ್ಲ್ಯಾಕ್
ವಿಶೇಷತೆಗಳು
- IP69 ರೇಟಿಂಗ್
- ಮಿಲಿಟರಿ ಗ್ರೇಡ್ ಶಾಕ್ ರೆಸಿಸ್ಟೆಂಟ್
- ಆಂಡ್ರಾಯ್ಡ್ 14 ಆಧಾರಿತ Realme UI 5
- ಹೈ-ರೆಸ್ ಆಡಿಯೊ ಪ್ರಮಾಣೀಕರಣ
- ಬೆಲೆ: 6GB RAM + 128GB ₹14,999
- 8GB RAM + 128GB ₹15,999
- ರಿಯಾಯಿತಿಗಳು
- Flipkart ಮತ್ತು Realme ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ
- ₹1,000 ರಿಯಾಯಿತಿಗಳು (ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳೊಂದಿಗೆ)
- ಆರು ತಿಂಗಳ ನೋಕಾಸ್ಟ್ EMI
- ₹1049 ಮೌಲ್ಯದ ಒಂದು ವರ್ಷದ ವಾರಂಟಿ ಉಚಿತ
ಈ ರಿಯಾಯಿತಿಗಳು 18 ಡಿಸೆಂಬರ್ 2024 ರಿಂದ 22 ಡಿಸೆಂಬರ್ 2024 ರವರೆಗೆ ಲಭ್ಯವಿರುತ್ತವೆ.