Saturday, July 27, 2024
HomeSportsKabaddiPro Kabaddi League, PKL 8 - January 18 ಆಟಗಳು

Pro Kabaddi League, PKL 8 – January 18 ಆಟಗಳು

Pro Kabaddi 2021 – ಆವೃತ್ತಿ 8, ಜನವರಿ 18, 2022 ಮಂಗಳವಾರ ಸಂಜೆ ಎರಡು ಪಂದ್ಯಗಳೊಂದಿಗೆ ಬೆಂಗಳೂರಿನಲ್ಲಿ ಮುಂದುವರೆಯಿತು. ಮೊದಲ ಪಂದ್ಯದಲ್ಲಿ ಸೀಸನ್ 7 ರ ರನ್ನರ್-ಅಪ್ ದಬಾಂಗ್ ದೆಹಲಿ KC (Dabang Delhi K.C.) ಮೂರು ಬಾರಿ PKL ಚಾಂಪಿಯನ್ ಪಾಟ್ನಾ ಪೈರೇಟ್ಸ್ (Patna Pirates) ಅನ್ನು ರಾತ್ರಿಯ ಮೊದಲ ಪಂದ್ಯದಲ್ಲಿ ಎದುರಿಸಿತು. ಎರಡನೇ ಪಂದ್ಯದಲ್ಲಿ ಎರಡನೇ ಋತುವಿನ ವಿಜೇತ ತಂಡ ಯು ಮುಂಬಾ (U Mumba) ಮತ್ತು ಎರಡು ಬಾರಿ ಫೈನಲಿಸ್ಟ್ ಆಗಿರುವ ಗುಜರಾತ್ ಜೈಂಟ್ಸ್ (Gujarat Giants) ನಡುವೆ ಹೋರಾಟ ನಡೆಯಿತು.

ಪಂದ್ಯ 1: Dabang Delhi K.C. Vs Patna Pirates

Dabang Delhi K.C. Vs Patna Pirates Pro Kabaddi League 2021

ದಿನದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ K.C. (Dabang Delhi K.C.) ತಂಡವು ಪಾಟ್ನಾ ಪೈರೇಟ್ಸ್ (Patna Pirates) ತಂಡವನ್ನು 32-29 ಅಂಕಗಳಿಂದ ಸೋಲಿಸಿತು. ದಬಾಂಗ್ ಡೆಲ್ಲಿ K.C. ಪರ ವಿಜಯ್ ಒಂಬತ್ತು ಅಂಕಗಳನ್ನು, ಸಂದೀಪ್ ನರ್ವಾಲ್ ಎಂಟು ಅಂಕಗಳನ್ನು ಗಳಿಸಿದರು. ಪಾಟ್ನಾ ಪೈರೇಟ್ಸ್ ಪರ ಪ್ರಶಾಂತ್ ಕುಮಾರ್ ರೈ ಆರು ಅಂಕ ಪಡೆದರು.

ಪಂದ್ಯ 2: Gujarat Giants Vs U Mumba

Gujarat Giants Vs U Mumba Pro Kabaddi League 2021

ದಿನದ ಎರಡನೇ ಪಂದ್ಯದದಲ್ಲಿ ಯು ಮುಂಬಾ (U Mumba) ಮತ್ತು ಗುಜರಾತ್ ಜೈಂಟ್ಸ್ (Gujarat Giants) ಮುಖಾಮುಖಿಯಾದರು. ಪಂದ್ಯವು 24-24 ರಲ್ಲಿ ಟೈ ಆಯಿತು.

- Advertisement -

ಯು ಮುಂಬಾ ಪರ ರಿಂಕು ಹೆಚ್‌ಸಿ ಹೈ 5, ವಿ. ಅಜಿತ್ ಕುಮಾರ್ ಎಂಟು ರೇಡ್ ಪಾಯಿಂಟ್‌ಗಳನ್ನು ಗಳಿಸಿದರು. ಜೈಂಟ್ಸ್‌ ಪರ ಅಜಯ್ ಕುಮಾರ್ ಏಳು ಪಾಯಿಂಟ್‌, ರಾಕೇಶ್ ನರ್ವಾಲ್ ಆರು ಪಾಯಿಂಟ್‌ ಗಳನ್ನು, ಗಿರೀಶ್ ಮಾರುತಿ ಎರ್ನಾಕ್ ಮೂರು ಅಂಕಗಳನ್ನು ಗಳಿಸಿದರು.

PKL 2021 – January 18, 2022 Score Card

PKL 2021 ರ January 18, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Pro Kabaddi League Season 8 PKL 2021 January 18, 2022 Points Table Score card


Image: Pro Kabaddi

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page