HomeIndiaKeralaಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಇಂದಿನಿಂದ ಅವಕಾಶ

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಇಂದಿನಿಂದ ಅವಕಾಶ

- Advertisement -
- Advertisement -

Sabarimala, Kerala : ಆಗಸ್ಟ್ 17 ರಿಂದ ಆಗಸ್ಟ್ 21 ರ ವರೆಗೂ ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯ (Ayyappa Swamy Temple) ತೆರೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಮಲಯಾಳಂ ಶುಭ ತಿಂಗಳು ಚಿಂಗಂ ಅಂಗವಾಗಿ ಐದು ದಿನಗಳ ಮಾಸಿಕ ಪೂಜೆ ಮತ್ತು ಆಚರಣೆಗಳು ಇಂದಿನಿಂದ (ಆಗಸ್ಟ್ 17) ನಡೆಯುತ್ತಿದ್ದು, ಮಂಗಳವಾರ ಸಂಜೆ ದೇಗುಲದ ಪ್ರಧಾನ ಅರ್ಚಕ ಕಂದಾರಿ ಸಂಜೀವರು ಅವರ ನೇತೃತ್ವದಲ್ಲಿ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲದ ಗರ್ಭಗುಡಿಯ ಮಹಾದ್ವಾರವನ್ನು ತೆರೆದು ದೀಪ ಬೆಳಗಿಸಲಾಗಿದೆ.

ಆಗಸ್ಟ್ 21ರವರೆಗೆ ಭಕ್ತಾದಿಗಳಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಭಕ್ತರು ಬೆಟ್ಟವನ್ನು ಏರಲು ಹಾಗೂ 18 ಪವಿತ್ರ ಮೆಟ್ಟಲುಗಳನ್ನು ಹತ್ತಲು ಅವಕಾಶ ನೀಡಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!