back to top
21.3 C
Bengaluru
Tuesday, October 28, 2025
HomeKarnatakaDakshina Kannadaಧರ್ಮಸ್ಥಳ ಮಂಜುನಾಥನ ಸೇವೆಗೆ Online Booking ರದ್ದು

ಧರ್ಮಸ್ಥಳ ಮಂಜುನಾಥನ ಸೇವೆಗೆ Online Booking ರದ್ದು

- Advertisement -
- Advertisement -

Dharmasthala, Dakshina Kannada : Covid-19 ವೈರಸ್ ತಡೆಗಟ್ಟುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ (Sri Kshethra Dharmasthala Manjunatha Swamy Temple) ತುಲಾಭಾರ ಸೇವೆ (Tulabhara Seva), ಉತ್ಸವಾದಿ ಸೇವೆಗಳಿಗೆ ಮತ್ತು ವಸತಿ ಛತ್ರದಲ್ಲಿ ಕೋಣೆ Online ಮೂಲಕ ಕಾದಿರಿಸುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ವಾರಾಂತ್ಯದ ಕರ್ಫ್ಯೂ ದಿನಗಳಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ಸೋಮವಾರದಿಂದ ಶುಕ್ರವಾರದವರೆಗೆ ಕೋವಿಡ್‌ ಮಾರ್ಗಸೂಚಿ (Covid-19 SOP) ಅನುಸಾರ ದರ್ಶನಕ್ಕೆ ಅವಕಾಶ ನೀಡಲಾಗುವುದು’ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page