back to top
23.8 C
Bengaluru
Monday, October 27, 2025
HomeKarnatakaSSLC ಜಿಲ್ಲಾವಾರು ಫಲಿತಾಂಶ 2025: ದಕ್ಷಿಣ ಕನ್ನಡ ಪ್ರಥಮ, ಕಲಬುರಗಿ ಕೊನೆಯ ಸ್ಥಾನ

SSLC ಜಿಲ್ಲಾವಾರು ಫಲಿತಾಂಶ 2025: ದಕ್ಷಿಣ ಕನ್ನಡ ಪ್ರಥಮ, ಕಲಬುರಗಿ ಕೊನೆಯ ಸ್ಥಾನ

- Advertisement -
- Advertisement -

2024-25ನೇ ಸಾಲಿನ ಕರ್ನಾಟಕ SSLC ಪರೀಕ್ಷೆಯ (SSLC Results)ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ 62.34% ಫಲಿತಾಂಶ ದಾಖಲಾಗಿದೆ, ಇದು ಕಳೆದ ವರ್ಷದೊಂದಿಗೆ 8% ಹೆಚ್ಚಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು 91.12% ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದು, ಕಲಬುರಗಿ ಜಿಲ್ಲೆ 42.43% ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಪ್ರಮುಖ ಜಿಲ್ಲೆಗಳ ಮಾಹಿತಿ

  • ಪ್ರಥಮ: ದಕ್ಷಿಣ ಕನ್ನಡ (91.12%)
  • ಎರಡನೇ: ಉಡುಪಿ (89.96%)
  • ಮೂವತ್ತನೇ: ಉತ್ತರ ಕನ್ನಡ (83.19%)
  • ನಾಲ್ಕನೇ: ಶಿವಮೊಗ್ಗ (82.29%)
  • ಐದನೇ: ಕೊಡಗು (82.21%)
  • ಕೊನೆಯ: ಕಲಬುರಗಿ (42.43%)

ಈ ಬಾರಿಯು ಕೂಡ, ವಿದ್ಯಾರ್ಥಿನಿಯರೇ ಅಗ್ರಸ್ಥಾನ ಗಳಿಸಿದ್ದಾರೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯ ಟಾಪರ್ ಆಗಿದ್ದಾರೆ. 8 ಲಕ್ಷ ವಿದ್ಯಾರ್ಥಿಗಳ ಪೈಕಿ 5 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವುಗಳಲ್ಲಿ 74% ಬಾಲಕಿಯರು ಪಾಸಾಗಿದ್ದಾರೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page