back to top
26.6 C
Bengaluru
Sunday, August 31, 2025
HomeTechnologyGadgetsTecno: 35 ಸಾವಿರಕ್ಕಿಂತ ಕಡಿಮೆ ಬೆಲೆಗೆ ಎರಡು ದೈತ್ಯ ಫೋನ್ ಬಿಡುಗಡೆ

Tecno: 35 ಸಾವಿರಕ್ಕಿಂತ ಕಡಿಮೆ ಬೆಲೆಗೆ ಎರಡು ದೈತ್ಯ ಫೋನ್ ಬಿಡುಗಡೆ

- Advertisement -
- Advertisement -

ಫೋಲ್ಡಬಲ್ (foldable) ಪ್ರಿಯರಿಗೆ ಹರ್ಷದ ಸುದ್ದಿ! ಟೆಕ್ನೋ (Tecno) ಎರಡು ಹೊಸ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅವುಗಳು ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 2 (Tecno Phantom V Flip 2) ಮತ್ತು ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2 (Tecno Phantom V Fold 2). ಈ ಫೋನ್‌ಗಳು ವಿಶೇಷವಾಗಿ ಕಡಿಮೆ ಬೆಲೆಗೆ ಮಾರಾಟಕ್ಕೆ ಲಭ್ಯವಿದ್ದು, 35 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತವೆ.

ವೈಶಿಷ್ಟ್ಯಗಳು

  • ಫೋನ್‌ ಡಿಸ್ಪ್ಲೇ: ಫ್ಯಾಂಟಮ್ ವಿ ಫೋಲ್ಡ್ 2: 7.85 ಇಂಚಿನ 120Hz AMOLED 2K+ ಡಿಸ್ಪ್ಲೇ ಮತ್ತು 6.45 ಇಂಚಿನ ಫುಲ್ ಹೆಚ್ಡಿ AMOLED ಕವರ್ ಡಿಸ್ಪ್ಲೇ.
  • ಫ್ಯಾಂಟಮ್ ವಿ ಫ್ಲಿಪ್ 2: 6.9 ಇಂಚಿನ AMOLED 120Hz ಡಿಸ್ಪ್ಲೇ ಮತ್ತು 3.64 ಇಂಚಿನ AMOLED ಕವರ್ ಡಿಸ್ಪ್ಲೇ.
  • ಪ್ರೊಸೆಸರ್: ಫೋಲ್ಡ್ 2: ಮೀಡಿಯಾಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್.
  • ಫ್ಲಿಪ್ 2: ಮೀಡಿಯಾಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್.
  • ಸ್ಟೋರೇಜ್:  ಫೋಲ್ಡ್ 2: 12GB RAM, 512GB ಸ್ಟೋರೇಜ್.
  • ಫ್ಲಿಪ್ 2: 8GB RAM, 256GB ಸ್ಟೋರೇಜ್.
  • ಕ್ಯಾಮೆರಾ: ಫೋಲ್ಡ್ 2: 50MP + 50MP + 50MP ಟ್ರಿಪಲ್ ಕ್ಯಾಮೆರಾ, 32MP ಸೆಲ್ಫಿ.
  • ಫ್ಲಿಪ್ 2: 50MP + 50MP ಕ್ಯಾಮೆರಾ, 32MP ಸೆಲ್ಫಿ.
  • ಬ್ಯಾಟರಿ: ಫೋಲ್ಡ್ 2: 5750mAh ಬ್ಯಾಟರಿ, 70W ಫಾಸ್ಟ್ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್.
  • ಫ್ಲಿಪ್ 2: 4720mAh ಬ್ಯಾಟರಿ, 70W ಫಾಸ್ಟ್ ಚಾರ್ಜಿಂಗ್.
  • ಬೆಲೆ: ಫ್ಯಾಂಟಮ್ ವಿ ಫ್ಲಿಪ್ 2: ₹34,999
  • ಫ್ಯಾಂಟಮ್ ವಿ ಫೋಲ್ಡ್ 2: ₹79,999

AI ಕ್ಯಾಮೆರಾ ವೈಶಿಷ್ಟ್ಯಗಳು, ಡ್ಯುಯಲ್ ಸಿಮ್ 5G, 4G, ವೈಫೈ, Bluetooth 5.3 ಸೇರಿದಂತೆ ಉತ್ತಮ ಕನೆಕ್ಟಿವಿಟಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page