ಸ್ಮಾರ್ಟ್‌ಫೋನ್ (Smartphone) ಯಾರಕ ರಿಯಲ್‌ಮಿ (Realme) ಕಂಪನಿಯು ಭಾರತದಲ್ಲಿ ತನ್ನ ಹೊಸ Realme 15T ಮಾದರಿಯನ್ನು ಪರಿಚಯಿಸಿದೆ. ಇದು 15 ಸರಣಿಯ ಭಾಗವಾಗಿದ್ದು, ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆ ಕಾರ್ಯನಿರ್ವಹಿಸುವ ಮಿನಿ ಕ್ಯಾಪ್ಸುಲ್ ಫೀಚರ್ ಹೊಂದಿದೆ.
ಮುಖ್ಯ ವೈಶಿಷ್ಟ್ಯಗಳು
- ಡಿಸ್ಪ್ಲೇ: 6.57 ಇಂಚಿನ AMOLED ಸ್ಕ್ರೀನ್, 120Hz ರಿಫ್ರೆಶ್ ರೇಟ್, 4000 ನಿಟ್ಸ್ ಬ್ರೈಟ್ನೆಸ್.
- ಪ್ರೊಸೆಸರ್: MediaTek Dimensity 6400 Max.
- ಮೆಮರಿ: ಗರಿಷ್ಠ 12GB RAM + 256GB ಸ್ಟೋರೇಜ್.
- ಆಪರೇಟಿಂಗ್ ಸಿಸ್ಟಮ್: Android 15 ಆಧಾರಿತ Realme UI 6.0.
- ಕ್ಯಾಮೆರಾ
- ಹಿಂಭಾಗದಲ್ಲಿ 50MP ರಿಯರ್ ಕ್ಯಾಮೆರಾ (4K ವಿಡಿಯೋ ರೆಕಾರ್ಡಿಂಗ್).
- ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ.
- ಬ್ಯಾಟರಿ: 7000mAh ಸಾಮರ್ಥ್ಯ, 25+ ಗಂಟೆಗಳ ವಿಡಿಯೋ, 128 ಗಂಟೆಗಳ ಆಡಿಯೋ, 13 ಗಂಟೆಗಳ ಗೇಮಿಂಗ್ ಬ್ಯಾಕಪ್.
- ಹೆಚ್ಚುವರಿ ವೈಶಿಷ್ಟ್ಯ: ನೀರಿನ ರಕ್ಷಣೆಗೆ IP69 ರೇಟಿಂಗ್.
- ಬಣ್ಣಗಳ ಆಯ್ಕೆ
- Realme 15T ಮೂರು ಅದ್ಭುತ ಬಣ್ಣಗಳಲ್ಲಿ ಲಭ್ಯ.
- ಫ್ಲೋಯಿಂಗ್ ಸಿಲ್ವರ್
- ಸಿಲ್ಕ್ ಬ್ಲೂ
- ಸೂಟ್ ಟೈಟಾನಿಯಂ
- ಬೆಲೆ ಮತ್ತು ವೇರಿಯಂಟ್ಗಳು
- 8GB + 128GB: ₹20,999
- 8GB + 256GB: ₹22,999
- 12GB + 256GB: ₹24,999
- ಆಫರ್‌ನಡಿ ಕೆಲವು ಮಾದರಿಗಳು ₹18,999 ರಿಂದ ಪ್ರಾರಂಭ.
ಪ್ರೀ-ಬುಕಿಂಗ್: ಸೆಪ್ಟೆಂಬರ್ 2ರಿಂದ ಪ್ರೀ-ಬುಕಿಂಗ್ ಪ್ರಾರಂಭವಾಗಿದೆ. Flipkart ಮತ್ತು Realme ಅಧಿಕೃತ ವೆಬ್‌ಸೈಟ್ನಲ್ಲಿ ಸ್ಮಾರ್ಟ್‌ಫೋನ್ ಲಭ್ಯ. ಪ್ರೀ-ಬುಕಿಂಗ್ ಮಾಡಿದವರಿಗೆ Realme Buds T01 ಉಚಿತ.