ಶಿಯೋಮಿ ತನ್ನ ಹೊಸ ಶಿಯೋಮಿ 17 ಸರಣಿಯನ್ನು Qualcomm Snapdragon 8 ಎಲೈಟ್ Gen 5 ಚಿಪ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಪ್ರೊಸೆಸರ್ ಬಳಸಿದ ವಿಶ್ವದ ಮೊದಲ ಫೋನ್ ಸರಣಿಯಿದು.
ಈ ಮೂರು ಫೋನ್ ಗಳಲ್ಲೂ ಶಕ್ತಿಯುತ ಪ್ರೊಸೆಸರ್ ಜೊತೆಗೆ Leica ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದೆ.
ಬೆಲೆ
- ಶಿಯೋಮಿ 17 – CNY 4499 (ಸುಮಾರು ₹56,000)
- ಶಿಯೋಮಿ 17 Pro – CNY 5299 (ಸುಮಾರು ₹66,000)
- ಶಿಯೋಮಿ 17 Pro Max – CNY 5999 (ಸುಮಾರು ₹74,700)
ಮೊದಲಿಗೆ ಚೀನಾದಲ್ಲಿ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಗೆ ಬರಲಿದೆ.
ಶಿಯೋಮಿ 17 ವಿಶೇಷತೆಗಳು
- 6.3 ಇಂಚಿನ 1.5K OLED ಡಿಸ್ಪ್ಲೇ
- HDR10+, HDR vivid ಮತ್ತು Dolby Vision ಬೆಂಬಲ
- Snapdragon 8 Elite Gen 5 ಪ್ರೊಸೆಸರ್
- ಹಿಂಭಾಗದಲ್ಲಿ 50MP ಪ್ರಾಥಮಿಕ, 50MP ಟೆಲಿಫೋಟೋ, 50MP ಅಲ್ಟ್ರಾ-ವೈಡ್ ಕ್ಯಾಮೆರಾ
- ಮುಂಭಾಗದಲ್ಲಿ 50MP ಕ್ಯಾಮೆರಾ
- 7000mAh ಬ್ಯಾಟರಿ, 100W ವೈರ್ಡ್ ಮತ್ತು 50W ವೈರ್ಲೆಸ್ ಚಾರ್ಜಿಂಗ್
ಶಿಯೋಮಿ 17 Pro ಮತ್ತು Pro Max ವಿಶೇಷತೆಗಳು
- ಡಿಸ್ಪ್ಲೇ
- Pro – 6.3 ಇಂಚಿನ OLED
- Pro Max – 6.9 ಇಂಚಿನ 2K OLED, ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ ರಕ್ಷಣೆಯೊಂದಿಗೆ
- ಹಿಂಭಾಗದಲ್ಲಿ ಸೆಕೆಂಡರಿ ಡಿಸ್ಪ್ಲೇ (ನೋಟಿಫಿಕೇಶನ್‌ಗಾಗಿ)
- Snapdragon 8 Elite Gen 5 ಪ್ರೊಸೆಸರ್
- 50MP ಮುಖ್ಯ, 50MP ಅಲ್ಟ್ರಾ-ವೈಡ್, 50MP ಪೆರಿಸ್ಕೋಪ್ ಕ್ಯಾಮೆರಾ
- 50MP ಮುಂಭಾಗದ ಕ್ಯಾಮೆರಾ
- ಬ್ಯಾಟರಿ
- Pro – 6300mAh
- Pro Max – 7500mAh
ಎರಡೂ ಮಾದರಿಗಳು 100W ವೈರ್ಡ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ ಬೆಂಬಲಿಸುತ್ತವೆ.







