Bengaluru : IIT ಪ್ರವೇಶಕ್ಕಾಗಿ ನಡೆಸುವ Joint Entrance Examination (JEE) Advanced Result ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ರಾಜ್ಯದ ವಿದ್ಯಾರ್ಥಿ ಆರ್.ಕೆ.ಶಿಶಿರ್ (R K Shishir) 360ಕ್ಕೆ 314 ಅಂಕಗಳಿಸಿ ಮೊದಲ ರ‍್ಯಾಂಕ್ ಪಡೆದಿದ್ದಾರೆ.
ದ್ವಿತೀಯ ರ‍್ಯಾಂಕ್ ಲಕ್ಷ್ಮಿ ಸಾಯಿ ಲೋಹಿತ್ ರೆಡ್ಡಿ ಪಡೆದಿದ್ದಾರೆ ಮತ್ತು ರಾಜ್ಯದ ಮತ್ತೊಬ್ಬ ವಿದ್ಯಾರ್ಥಿ, ವಿಶಾಲ್ ಬೈಸಾನಿ 13ನೇ ರ‍್ಯಾಂಕ್ ಗಳಿಸಿದ್ದಾರೆ.