Sunday, May 19, 2024
HomeNewsJEE Main Session 1 ರ ಫಲಿತಾಂಶ ಬಿಡುಗಡೆ

JEE Main Session 1 ರ ಫಲಿತಾಂಶ ಬಿಡುಗಡೆ

New Delhi : The National Testing Agency (NTA) ಇಂದು (July 11) JEE Main session 1 ರ ಫಲಿತಾಂಶವನ್ನು ತಮ್ಮ ಅಧಿಕೃತ Website jeemain.nta.nic.in ನಲ್ಲಿ ಪ್ರಕಟಿಸಿದೆ. Joint Entrance Examination Main (JEE Main) ಪರೀಕ್ಷೆಯು June 23 ರಿಂದ June 29, 2022 2 ಹಂತಗಳಲ್ಲಿ ನಡೆದಿದ್ದು, Provisional Final Answer Key ಅನ್ನು July 6 ರಂದು NTA ಬಿಡುಗಡೆ ಮಾಡಿತ್ತು.

NTA JEE Mains ಗೆ ಅರ್ಹತೆ (Elgibility) ಪಡೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇಕಡಾ 75% ಮತ್ತು SC / ST / PWD ವರ್ಗದ ಅಭ್ಯರ್ಥಿಗಳಿಗೆ ಶೇಕಡಾ 65% ರಷ್ಟು ಕನಿಷ್ಠ ಅಂಕ ದೊರೆಯಬೇಕಾಗಿದೆ.

ಪ್ರಸ್ತುತ BE ಮತ್ತು BTech course ಗಳನ್ನೊಳಗೊಂಡ JEE Main Session 1 2022 ರ ಫಲಿತಾಂಶ ಪ್ರಕಟಿಸಿದ್ದು BArch ಮತ್ತು BPlanning ರ Paper 2 ನ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.

JEE Main Session 1 2022 ರ ಫಲಿತಾಂಶ ನೋಡುವುದು ಹೇಗೆ…?

  1. NTA JEE ನ ಅಧಿಕೃತ website ಆದ jeemain.nta.nic.in ನ Homepage ನ ‘Candidate Activity box’ ನಲ್ಲಿರುವ 3 URL ಗಳಲ್ಲಿ ( ‘Download Score Card of JEE(Main) Session 1_Paper 1) ಒಂದನ್ನು ಆಯ್ಕೆ ಮಾಡಿಕೊಂಡ ನಂತರ ಹೊಸ Page Open ಆಗುತ್ತದೆ.
  2. ಹೊಸ ಪೇಜ್ ನಲ್ಲಿ Application number, ಹುಟ್ಟಿದ ದಿನಾಂಕ ಮತ್ತು Screen ಮೇಲೆ ಇರುವ Security Pin ನಮೂದಿಸಿ Login ಆಗಬೇಕು.
  3. Login ಆದ ನಂತರ ನಿಮ್ಮ Result ಲಭ್ಯವಾಗಲಿದ್ದು ಅದನ್ನು Download ಮಾಡಿಕೊಂಡು ಮುಂದಿನ ಬಳಕೆಗೆ ಉಪಯೋಗಿಸಬಹುದಾಗಿದೆ.

- Advertisement -

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page