Bengaluru : ಬೆಂಗಳೂರು ಜಲಮಂಡಳಿಯಲ್ಲಿನ (Bangalore Water Supply and Sewerage Board – BWSSB) ಸಹಾಯಕ, ಕೆಮಿಸ್ಟ್ ಗ್ರೇಡ್–2, ಕಿರಿಯ ಸಹಾಯಕ, ಆಪರೇಟರ್, ಎರಡನೇ ದರ್ಜೆ ಉಗ್ರಾಣ ಪಾಲಕ ಹಾಗೂ ಬೆರಳಚ್ಚುಗಾರ ಅಥವಾ ಡಿಇಒ ಹುದ್ದೆಗಳ ಅಂತಿಮ ಮುಖ್ಯ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಪಟ್ಟಿ ಪ್ರಕಟಿಸಲಾಗಿದೆ.
2018 ರ ಆಗಸ್ಟ್ 24 ರಂದು ಬೆಂಗಳೂರು ಜಲಮಂಡಳಿಯು ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿತ್ತು. ಹೆಚ್ಚಿನ ಮಾಹಿತಿಗೆ https://bwssb.karnataka.gov.in/ ನಲ್ಲಿ ವೀಕ್ಷಿಸಬಹುದಾಗಿದೆ.
- Advertisement -