Home News Covid-19 ಭಾರತದಲ್ಲಿ 2.38 ಲಕ್ಷ ಹೊಸ Covid-19 ಪ್ರಕರಣಗಳು – 18 Jan 2022

ಭಾರತದಲ್ಲಿ 2.38 ಲಕ್ಷ ಹೊಸ Covid-19 ಪ್ರಕರಣಗಳು – 18 Jan 2022

India Coronavirus Covid-19 Omicron Cases

New Delhi, India : ಭಾರತದಲ್ಲಿ 24 ಗಂಟೆಗಳಲ್ಲಿ 2.38 ಲಕ್ಷಕ್ಕೂ ಹೆಚ್ಚು ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 2,38,018 ಹೊಸ ಪ್ರಕರಣಗಳು (Cases) ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 17,36,628 ಕ್ಕೆ ತಲುಪಿದೆ. ಒಂದು ದಿನದಲ್ಲಿ 1,57,421 ಜನ ಗುಣಮುಖರಾಗಿದ್ದು, 310 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ ತಿಳಿಸಿದೆ.

ದೈನಂದಿನ Positivity Rate ಶೇಕಡಾ 14.43% ರಷ್ಟು ದಾಖಲಾಗಿದ್ದರೆ, ಭಾರತದಲ್ಲಿ ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 8,891 ಇದೆ.

ಕರ್ನಾಟಕದಲ್ಲಿ 27 ಸಾವಿರ ಹೊಸ Covid-19 ಪ್ರಕರಣಗಳು – 17 Jan 22

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version