back to top
26.4 C
Bengaluru
Friday, August 1, 2025
HomeKarnatakaBengaluru UrbanJEE Advanced ನಲ್ಲಿ ರಾಜ್ಯದ ವಿದ್ಯಾರ್ಥಿಗೆ ಮೊದಲ ರ‍್ಯಾಂಕ್‌

JEE Advanced ನಲ್ಲಿ ರಾಜ್ಯದ ವಿದ್ಯಾರ್ಥಿಗೆ ಮೊದಲ ರ‍್ಯಾಂಕ್‌

- Advertisement -
- Advertisement -

Bengaluru : IIT ಪ್ರವೇಶಕ್ಕಾಗಿ ನಡೆಸುವ Joint Entrance Examination (JEE) Advanced Result ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ರಾಜ್ಯದ ವಿದ್ಯಾರ್ಥಿ ಆರ್‌.ಕೆ.ಶಿಶಿರ್‌ (R K Shishir) 360ಕ್ಕೆ 314 ಅಂಕಗಳಿಸಿ ಮೊದಲ ರ‍್ಯಾಂಕ್‌ ಪಡೆದಿದ್ದಾರೆ.

ದ್ವಿತೀಯ ರ‍್ಯಾಂಕ್‌ ಲಕ್ಷ್ಮಿ ಸಾಯಿ ಲೋಹಿತ್‌ ರೆಡ್ಡಿ ಪಡೆದಿದ್ದಾರೆ ಮತ್ತು ರಾಜ್ಯದ ಮತ್ತೊಬ್ಬ ವಿದ್ಯಾರ್ಥಿ, ವಿಶಾಲ್‌ ಬೈಸಾನಿ 13ನೇ ರ‍್ಯಾಂಕ್‌ ಗಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page