Home News Covid-19 20 Jan 22: Karnataka ದಲ್ಲಿ 42 ಸಾವಿರ ಹೊಸ Covid-19 ಪ್ರಕರಣಗಳು

20 Jan 22: Karnataka ದಲ್ಲಿ 42 ಸಾವಿರ ಹೊಸ Covid-19 ಪ್ರಕರಣಗಳು

317
Karnataka State Coronavirus Covid-19 Omicron Cases

Bengaluru, Karnataka : ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 47,754 ಹೊಸ Covid-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,93,231 ಕ್ಕೆ ತಲುಪಿದೆ. ಒಂದು ದಿನದಲ್ಲಿ 22,143 ಜನ ಗುಣಮುಖರಾಗಿದ್ದು, 29 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ದೈನಂದಿನ Positivity Rate ಶೇಕಡಾ 18.48% ರಷ್ಟು ದಾಖಲಾಗಿದ್ದರೆ, ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 766 ಇದೆ.

Karnataka Covid-19 Coronavirus Omicron Cases


Image: Department of Health and Family Welfare Services – Govt. of Karnataka

NO COMMENTS

LEAVE A REPLY

Please enter your comment!
Please enter your name here

You cannot copy content of this page