Bengaluru (Bangalore) : July19, 2022ರಂದು ನಡೆದ Collegium ಸಭೆಯಲ್ಲಿ ಐವರು ನ್ಯಾಯಾಂಗ ಅಧಿಕಾರಿಗಳನ್ನು ಕರ್ನಾಟಕ ಹೈಕೋರ್ಟ್ (Karnataka High Court) ನ್ಯಾಯಮೂರ್ತಿಗಳಾಗಿ (Judge) ಪದೋನ್ನತಿಗೊಳಿಸುವಂತೆ Supreme Court Collegium ಶಿಫಾರಸು ಮಾಡಿದೆ.
ಅನಿಲ್ ಭೀಮಸೇನ ಕತ್ತಿ, ಗುರುಸಿದ್ದಯ್ಯ ಬಸವರಾಜ, ಚಂದ್ರಶೇಖರ ಮೃತ್ಯುಂಜಯ ಜೋಶಿ, ಉಮೇಶ್ ಮಂಜುನಾಥ ಭಟ್ ಅಡಿಗ, ತಾಲ್ಕಡ್ ಗಿರಿಗೌಡ ಶಿವಶಂಕರೇಗೌಡ ರವರನ್ನು ನ್ಯಾಯಮೂರ್ತಿಗಳಾಗಿ ಪದೋನ್ನತಿಗೊಳಿಸುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ.
image : NIC, Karnataka