Vijayapura, Devanahalli, Bengaluru Rural : ರಥಸಪ್ತಮಿಯ ಅಂಗವಾಗಿ ವಿಜಯಪುರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ (Sri Patanjali Yoga Shikshana Samiti) ವತಿಯಿಂದ ಮಂಗಳವಾರ ಮುಂಜಾನೆ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಸೌಮ್ಯನಾಯಕಿ ಸಮೇತ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ (Channakeshava Swamy Temple) ಸಾಮೂಹಿಕ ಸೂರ್ಯ ನಮಸ್ಕಾರವನ್ನು (Surya Namaskara) ಯೋಗ ಪಟುಗಳು ನೆರೆವೇರಿಸಿದರು.