back to top
20.1 C
Bengaluru
Friday, January 24, 2025
HomeKarnatakaChikkaballapuraಬ್ರಾಹ್ಮಿಣಿ ದೇವಿ ರಥೋತ್ಸವ ಆಚರಣೆ

ಬ್ರಾಹ್ಮಿಣಿ ದೇವಿ ರಥೋತ್ಸವ ಆಚರಣೆ

- Advertisement -
- Advertisement -

Chikkaballapur : ಬುಧವಾರ ಸರಳವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಹನುಮಂತಪುರದಲ್ಲಿ ಬ್ರಾಹ್ಮಿಣಿ ದೇವಿ ರಥೋತ್ಸವ (Brahmini Devi Rathotsava) ನಡೆಯಿತು. ‌ರಥೋತ್ಸವದ ಅಂಗವಾಗಿ ಬ್ರಾಹ್ಮಿಣಿ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀಮಾತಾ ಮಹಾದೇವಿ ಭಕ್ತಮಂಡಳಿಯ ಸದಸ್ಯರು ರಥೋತ್ಸವದ ಉಸ್ತುವಾರಿವಹಿಸಿದ್ದರು. ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ದೇವಾಲಯದ ಆವರಣದಲ್ಲಿ ಎಳೆಯಲಾಯಿತು. ಬೆಳಿಗ್ಗೆಯಿಂದಲೇ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

You cannot copy content of this page