back to top
25.6 C
Bengaluru
Saturday, January 18, 2025
HomeTechnologyGadgetsGoogle Pixel 6A - ಭಾರತದಲ್ಲಿ Pre Order ಆರಂಭ

Google Pixel 6A – ಭಾರತದಲ್ಲಿ Pre Order ಆರಂಭ

- Advertisement -
- Advertisement -

Tech ದಿಗ್ಗಜ Google ತನ್ನ Pixel ಸರಣಿಯ ಬಹು ನಿರೀಕ್ಷಿತ Google Pixel 6A Smartphone ಅನ್ನು ಕೊಳ್ಳಲು Flipkart ಮೂಲಕ Pre Order ಪ್ರಾರಂಭಿಸಿದೆ.

ಈ ವರ್ಷದ Google ವಾರ್ಷಿಕ ಸಮ್ಮೇಳನ Google I/O ನಲ್ಲಿ Google Pixel 6A ಫೋನ್‌ ಅನ್ನು Google ಅನಾವರಣಗೊಳಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಭಾರತದಲ್ಲಿ ಫೋನ್ ನ ಬಿಡುಗಡೆ ತಡವಾಯಿತು.

ಈಗ ಭಾರತೀಯ ಮಾರುಕಟ್ಟೆಗೆ Google Pixel 6A ಅನ್ನು ಬಿಡುಗಡೆಗೊಳಿಸಿರುವ Google, ಅದರ ಜೊತೆಗೆ Google Pixel Buds Pro ಸಹ ಭಾರತದಲ್ಲಿ Launch ಮಾಡಿದೆ.

Google Pixel 6A ನ Feature ಗಳು

3 Protection Glass ನ 90Hz Refresh Rate ಒಳಗೊಂಡ 6.1 ಇಂಚಿನ Full HD+ OLED Display ಹೊಂದಿರುವ Pixel 6A Android 12 ಬೆಂಬಲದ Octa Core Google Tensor SoC ಮತ್ತು Titan M2 ಸೆಕ್ಯುರಿಟಿ ಕೊಪ್ರೊಸೆಸರ್‌ ನಲ್ಲಿ ಬರಲಿದೆ.

6GB RAM ಮತ್ತು 128GB Internal Storage ನೊಂದಿಗೆ Dual Rear Camera Setup ಅನ್ನು ಹೊಂದಿದೆ.

4,306mAh ಸಾಮರ್ಥ್ಯದ Battery ಹೊಂದಿರುವ ಪಿಕ್ಸೆಲ್‌ 6a 5G, 4G LTE, Wi-Fi 6E, Bluetooth 5.2, ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ.

ಭಾರತದಲ್ಲಿ Google Pixel 6A Smartphone ನ ಬೆಲೆ 43,999ರೂ. ಯಾಗಿದ್ದು ಜುಲೈ 28 ರಿಂದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.


Image : Google Store

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page