New Delhi : The National Testing Agency (NTA) ಇಂದು (July 11) JEE Main session 1 ರ ಫಲಿತಾಂಶವನ್ನು ತಮ್ಮ ಅಧಿಕೃತ Website jeemain.nta.nic.in ನಲ್ಲಿ ಪ್ರಕಟಿಸಿದೆ. Joint Entrance Examination Main (JEE Main) ಪರೀಕ್ಷೆಯು June 23 ರಿಂದ June 29, 2022 2 ಹಂತಗಳಲ್ಲಿ ನಡೆದಿದ್ದು, Provisional Final Answer Key ಅನ್ನು July 6 ರಂದು NTA ಬಿಡುಗಡೆ ಮಾಡಿತ್ತು.
NTA JEE Mains ಗೆ ಅರ್ಹತೆ (Elgibility) ಪಡೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇಕಡಾ 75% ಮತ್ತು SC / ST / PWD ವರ್ಗದ ಅಭ್ಯರ್ಥಿಗಳಿಗೆ ಶೇಕಡಾ 65% ರಷ್ಟು ಕನಿಷ್ಠ ಅಂಕ ದೊರೆಯಬೇಕಾಗಿದೆ.
ಪ್ರಸ್ತುತ BE ಮತ್ತು BTech course ಗಳನ್ನೊಳಗೊಂಡ JEE Main Session 1 2022 ರ ಫಲಿತಾಂಶ ಪ್ರಕಟಿಸಿದ್ದು BArch ಮತ್ತು BPlanning ರ Paper 2 ನ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.
JEE Main Session 1 2022 ರ ಫಲಿತಾಂಶ ನೋಡುವುದು ಹೇಗೆ…?
- NTA JEE ನ ಅಧಿಕೃತ website ಆದ jeemain.nta.nic.in ನ Homepage ನ ‘Candidate Activity box’ ನಲ್ಲಿರುವ 3 URL ಗಳಲ್ಲಿ ( ‘Download Score Card of JEE(Main) Session 1_Paper 1) ಒಂದನ್ನು ಆಯ್ಕೆ ಮಾಡಿಕೊಂಡ ನಂತರ ಹೊಸ Page Open ಆಗುತ್ತದೆ.
- ಹೊಸ ಪೇಜ್ ನಲ್ಲಿ Application number, ಹುಟ್ಟಿದ ದಿನಾಂಕ ಮತ್ತು Screen ಮೇಲೆ ಇರುವ Security Pin ನಮೂದಿಸಿ Login ಆಗಬೇಕು.
- Login ಆದ ನಂತರ ನಿಮ್ಮ Result ಲಭ್ಯವಾಗಲಿದ್ದು ಅದನ್ನು Download ಮಾಡಿಕೊಂಡು ಮುಂದಿನ ಬಳಕೆಗೆ ಉಪಯೋಗಿಸಬಹುದಾಗಿದೆ.