Bengaluru: ಪದವಿ ಪೂರ್ವ ಶಿಕ್ಷಣ ಇಲಾಖೆಯು (PUE – Pre-University Education Board) 2021-22ನೇ ಸಾಲಿನ ದ್ವಿತೀಯ PUC Examination ದಿನಾಂಕವನ್ನು ಮತ್ತೊಮ್ಮೆ ಮುಂದೂಡಿ ಹೊಸ ವೇಳಾಪಟ್ಟಿಯನ್ನು (Timetable) ಬಿಡುಗಡೆ ಮಾಡಿದೆ. ದ್ವಿತೀಯ PU ಹಾಗೂ JEE ಪರೀಕ್ಷೆಗಳು ಒಟ್ಟಿಗೆ ಬಂದ ಕಾರಣ ದಿನಾಂಕ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ನಿಗದಿ ಮಾಡಲಾಗಿದ್ದ ಏಪ್ರಿಲ್ 16 ರಿಂದ ಮೇ 6 ವರೆಗೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಏಪ್ರಿಲ್ 22 ರಿಂದ ಮೇ 11ರ ವರೆಗೆ ನಿಗದಿ ಮಾಡಲಾಗಿದೆ. ಪ್ರಕಟಗೊಂಡಿರುವ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 5ರ ವರೆಗೆ ಅವಕಾಶ ನೀಡಲಾಗಿದೆ.
Karnataka 2nd PUC Exam 2022: Revised Timetable
Friday, April 22- Logic, Business Studies
Saturday, April 23- Hindi
Monday, April 25- Economics
Tuesday, April 26- Hindustani Music, Psychology, Chemistry
Wednesday, April 27- Tamil, Telugu, Malayalam, Marathi, Urdu, Sanskrit, French
Thursday, April 28- Kannada, Arabic
Saturday, April 30- Sociology, Electronics, Computer Science
Monday, May 2- Geography, Biology
Wednesday, May 4- English
Friday, May 6- Mathematics, Education, Basic Maths
Saturday, May 7- Optional Kannada, Accountancy, Geology, Home Science
Monday, May 9- History, Physics
Wednesday, May 11- Political Science, Statistics.