Kolar : ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ (Kannada Sahitya Parishat) ಪದಾಧಿಕಾರಿಗಳನ್ನು ಮತ್ತು ತಾಲ್ಲೂಕು ಘಟಕಕ್ಕೆ ಅಧ್ಯಕ್ಷರನ್ನು ಜಿಲ್ಲಾ ಘಟಕದ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಆಯ್ಕೆ ಮಾಡಿದ್ದಾರೆ.
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾಗಿ ಜೆ.ಜಿ. ನಾಗರಾಜ್, ಗೌರವ ಕಾರ್ಯದರ್ಶಿಯಾಗಿ ಡಾ.ಆರ್.ಶಂಕರಪ್ಪ ಮತ್ತು ಕೆ.ಎಸ್. ಗಣೇಶ್, ಸಂಘಟನಾ ಕಾರ್ಯದರ್ಶಿಗಳನ್ನಾಗಿ ಕೆ.ಎನ್. ಪರಮೇಶ್ವರನ್ ಮತ್ತು ಎನ್. ಮುನಿವೆಂಕಟೇಗೌಡ, ಗೌರವ ಕೋಶಾಧ್ಯಕ್ಷರಾಗಿ ವಿನಯ್ ಗಂಗಾಪುರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಲ್. ಕೃಷ್ಣೇಗೌಡ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ನಾ. ವೆಂಕಟರವಣ ಮತ್ತು ಡಾ.ಪ್ರಸನ್ನಕುಮಾರಿ, ಪರಿಶಿಷ್ಟಪಂಗಡದ ಪ್ರತಿನಿಧಿಯಾಗಿ ಆವಣಿ ಎಚ್.ಆನಂದ್, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ವಿ.ಗೀತಾರವರನ್ನು, ಗಡಿನಾಡು ಪ್ರತಿನಿಧಿಗಳಾಗಿ ತಾಯಲೂರು ಗೋಪಿನಾಥ್ ಮತ್ತು ಅನೀಫ್ ಸಾಬ್, ಮಹಿಳಾ ಸಾಹಿತಿಗಳ ಪ್ರತಿನಿಧಿಯಾಗಿ ಮಾಯಬಾಲಚಂದ್ರ ಮತ್ತು ಲಕ್ಕೂರು ಶೈಲಜರವರನ್ನು, ಜಿಲ್ಲಾ ಪ್ರಧಾನ ಸಂಚಾಲಕರಾಗಿ ಪಿ. ನಾರಾಯಣಪ್ಪ, ಆರ್.ರವಿಕುಮಾರ್, ಮಾಗೇರಿ ಶ್ರೀನಿವಾಸ್ ಮತ್ತು ಮುರಳಿ ಮೋಹನ್ ನೇಮಕವಾಗಿದ್ದಾರೆ. ಜಿಲ್ಲಾ ಸಂಚಾಲಕರಾಗಿ ಹರಟಿ ನಾರಾಯಣಪ್ಪ, ಕನ್ನಡಮಿತ್ರ ವೆಂಕಟಪ್ಪ, ಎನ್. ಮುನಿರಾಜು ಮತ್ತು ವಿ.ಶ್ರೀರಾಮ್, ಪತ್ರಿಕಾ ಕಾರ್ಯದರ್ಶಿಯಾಗಿ ಹೊಸದಿಗಂತ ಶ್ರೀನಿವಾಸಲು, ಮಹಿಳಾ ಸಾಹಿತಿಗಳ ಪ್ರತಿನಿಧಿಯಾಗಿ ಮಾಯಬಾಲಚಂದ್ರ ಮತ್ತು ಲಕ್ಕೂರು ಶೈಲಜರವರನ್ನು, ಜಿಲ್ಲಾ ಪ್ರಧಾನ ಸಂಚಾಲಕರಾಗಿ ಪಿ. ನಾರಾಯಣಪ್ಪ, ಆರ್.ರವಿಕುಮಾರ್, ಮಾಗೇರಿ ಶ್ರೀನಿವಾಸ್ ಮತ್ತು ಮುರಳಿ ಮೋಹನ್ ನೇಮಕವಾಗಿದ್ದಾರೆ. ಜಿಲ್ಲಾ ಸಂಚಾಲಕರಾಗಿ ಹರಟಿ ನಾರಾಯಣಪ್ಪ, ಕನ್ನಡಮಿತ್ರ ವೆಂಕಟಪ್ಪ, ಎನ್. ಮುನಿರಾಜು ಮತ್ತು ವಿ.ಶ್ರೀರಾಮ್, ಪತ್ರಿಕಾ ಕಾರ್ಯದರ್ಶಿಯಾಗಿ ಹೊಸದಿಗಂತ ಶ್ರೀನಿವಾಸಲು ರವರನ್ನು ನೇಮಕ ಮಾಡಲಾಗಿದೆ.