back to top
20 C
Bengaluru
Friday, October 31, 2025
HomeKarnatakaKolarಅಕ್ರಮವಾಗಿ ನಿರ್ಮಿಸಿದ್ದ ಯೇಸು ಪ್ರತಿಮೆ ತೆರವು

ಅಕ್ರಮವಾಗಿ ನಿರ್ಮಿಸಿದ್ದ ಯೇಸು ಪ್ರತಿಮೆ ತೆರವು

- Advertisement -
- Advertisement -

Mulbagal, Kolar : ಹೈಕೋರ್ಟ್‌ (High Court of Karnataka) ಆದೇಶದ ಅನ್ವಯ ಸೋಮವಾರ ರಾತ್ರಿ ಮುಳಬಾಗಿಲು ತಾಲ್ಲೂಕಿನ ದುಗ್ಗಸಂದ್ರ ಹೋಬಳಿಯ ನಾಚಗುಂಡ್ಲಹಳ್ಳಿಗೆ ಸೇರಿದ ಸರ್ವೆ ನಂ.58ರ ಗೋಮಾಳದ ಗುಡ್ಡದಮೇಲೆ ಅಕ್ರಮವಾಗಿ (Illegal) ನಿರ್ಮಿಸಿದ್ದ ಯೇಸು ಪ್ರತಿಮೆಯನ್ನು (Jesus Christ Statue) ತಹಶೀಲ್ದಾರ್ ಆರ್. ಶೋಭಿತಾ, DySP ಕೆ.ಸಿ.ಗಿರಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.

ಗೋಕುಂಟೆ ಗ್ರಾಮದ ಕ್ರೈಸ್ತರು ಪ್ರತಿಮೆ ತೆರವುಗೊಳಿಸದಂತೆ ಮನವಿ ಮಾಡಿದರೂ ನ್ಯಾಯಾಲಯದ ಆದೇಶ ಪಾಲನೆ ಕುರಿತು ಅಧಿಕಾರಿಗಳು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಪ್ರತಿಮೆಯನ್ನು ತೆರವುಗೊಳಿಸಿದರು. ಮಾಧ್ಯಮದವರಿಗೆ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page