Home Auto Car 2025 ರಲ್ಲಿ Tata Sumo Relaunch

2025 ರಲ್ಲಿ Tata Sumo Relaunch

Tata Sumo

90ರ ದಶಕದಲ್ಲಿ ಟಾಟಾ ಸುಮೋ (Tata Sumo) ಕಾರು ಒಂದು ದೊಡ್ಡ ಸೆನ್ಸೇಷನ್ ಆಗಿತ್ತು, ಆದರೆ ಇದೀಗ SUVಗಳ ಜನಾಂಗದಲ್ಲಿದ್ದರೂ, ಟಾಟಾ ಸುಮೋ ಇನ್ನೂ ಗುಂಪಾಗಿ ಟ್ರಾವೆಲ್ ಮಾಡುವವರಿಗೆ ಫೇವರಿಟ್ ಕಾರಾಗಿಯೇ ಉಳಿದಿದೆ. ಈಗ, ಟಾಟಾ ಕಂಪನಿ ಈ ಲೆಜೆಂಡರಿ ಕಾರನ್ನು ಹೊಸ ರೂಪದಲ್ಲಿ ರಿಲಾಂಚ್ ಮಾಡಲು ಸಜ್ಜಾಗಿದೆ.

ಹಳೆಯ ದಿನಗಳಲ್ಲಿ ಟಾಟಾ ಸುಮೋ

90ರ ದಶಕದಲ್ಲಿ ಟಾಟಾ summao ಕಾರು ಅಪಾರ ಜನಪ್ರಿಯತೆ ಗಳಿಸಿತ್ತು. 10 ಜನ ಕೂತು ಹೋಗಲು ಆಯೋಗ್ಯವಾಗಿದ್ದ ಈ ಕಾರು 1994ರಲ್ಲಿ ಟಾಟಾ ಮೋಟಾರ್ಸ್‌ರಿಂದ ಬಿಡುಗಡೆಗೊಂಡಿತ್ತು. ಕೇವಲ 3 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟವಾಗುತ್ತಾ ದಾಖಲೆ ನಿರ್ಮಿಸಿತು. 2002ರಲ್ಲಿ, ಹೊಸ ಮಾರುಕಟ್ಟೆ version “ಸುಮೋ+” ಬಂದಿತು.

ಹೊಸ ಮಾಡೆಲ್‌ರ ರಿಲಾಂಚ್

ಈಗ, ಟಾಟಾ summao ಹೊಸ ಮಾಡೆಲ್‌ ನೊಂದಿಗೆ ಬಂದಿದ್ದು, ಹೆಚ್ಚಿನ ಫೀಚರ್ಸ್ ಮತ್ತು ಸ್ಟೈಲಿಷ್ ಲುಕ್‌ಗಳನ್ನು ಹೊಂದಿದೆ. 2000ರ ನಂತರದ ಹೊಸ ಪೀಳಿಗೆಗೆ ಟಾಟಾ summao ಎಷ್ಟು ಪ್ರಸಿದ್ಧಿ ಪಡೆದಿದೆಯೋ ಅಷ್ಟೇ, 90ರ ದಶಕದಲ್ಲಿ ಇದು ಜನಪ್ರಿಯವಾಗಿತ್ತು.

ಹೊಸ ಕಾರಿನ ಫೀಚರ್ಸ್

ಈ ಹೊಸ ಕಾರು ಟಾಟಾ summao, ಫಾರ್ಚುನರ್ ಗೆ ಟಕ್ಕರ್ ನೀಡುವ ರೀತಿಯಲ್ಲಿ ಹೊಸ ಲುಕ್ ಮತ್ತು ಫೀಚರ್ಸ್‌ಗಳೊಂದಿಗೆ ಬರುತ್ತಿದೆ. 9 ಲಕ್ಷ ರೂ. ಬೆಲೆಗೆ ಈ ಕಾರು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. 2025ರ ಮಧ್ಯವರ್ಷದಲ್ಲಿ ಅಥವಾ ಕೊನೆಯಲ್ಲಿ ಈ ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ.

2.2 ಲೀಟರ್ 4 ಸಿಲಿಂಡರ್ ಡೀಸೆಲ್ ಮತ್ತು 1.5 ಲೀಟರ್ 3 ಸಿಲಿಂಡರ್ ಡೀಸೆಲ್ ಎಂಜಿನ್‌ಗಳೊಂದಿಗೆ, 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಇರುವ ಕಾರು ಆಗಿರಬಹುದು.

ಕಾರಿನ ಒಳಭಾಗದ ವಿನ್ಯಾಸದ ಬಗ್ಗೆ ಜಾಸ್ತಿ ಒತ್ತು ನೀಡಲಾಗಿದೆ. Spacious ಕ್ಯಾಬಿನ್, long drivesಗೆ ಕಂಫರ್ಟಬಲ್ ಸೀಟಿಂಗ್, ಮತ್ತು Stylish dashboard ಇವು Premium Feel ನೀಡುತ್ತದೆ. 9 ಇಂಚಿನ ಸ್ಕ್ರೀನ್‌ಗಳಲ್ಲಿ ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಸಪೋರ್ಟ್ ಕೊಡುತ್ತದೆ. Digital instrument cluster ಇರುತ್ತದೆ.

ಹಳೆಯ ಟಾಟಾ summao ಕಾರಿಗೆ ಹೋಲಿಸಿದರೆ, ಹೊಸ ಕಾರಿನಲ್ಲಿ ಸೇಫ್ಟಿಗೂ ಹೆಚ್ಚು ಒತ್ತು ನೀಡಲಾಗಿದೆ. Dual front airbags, EBD ಹಾಗೂ ABS, Strong steel body, ಮತ್ತು Parking sensors ಸಹ ಇರುತ್ತವೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version