
ಟಾಟಾ ಕಂಪನಿಯಿಂದ ಬಹುನಿರೀಕ್ಷಿತ “ಟಾಟಾ ಕರ್ವ್ ಡಾರ್ಕ್ ಎಡಿಷನ್” SUV ಯನ್ನು (Tata Curve Dark) ಬಿಡುಗಡೆ ಮಾಡಲಾಗಿದೆ. ಈ ಕಾರು ಈಗ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿದೆ.
- ಬೆಲೆ ಎಷ್ಟು
- ಪೆಟ್ರೋಲ್/ಡೀಸೆಲ್ ಆವೃತ್ತಿ: ₹16.49 ಲಕ್ಷದಿಂದ ₹19.52 ಲಕ್ಷ (ಎಕ್ಸ್-ಶೋರೂಂ)
- ಎಲೆಕ್ಟ್ರಿಕ್ ಆವೃತ್ತಿ: ₹22.24 ಲಕ್ಷ
- ಕಾರಿನ ಮುಖ್ಯ ವೈಶಿಷ್ಟ್ಯಗಳು
- ಕಾರಿನ ಡಿಸೈನ್‌ನಲ್ಲಿ ದೊಡ್ಡ ಬದಲಾವಣೆ ಇಲ್ಲ.
- ಸಂಪೂರ್ಣ ಕಪ್ಪು ಬಣ್ಣ (ಬ್ಲ್ಯಾಕ್ ಥೀಮ್) ಒಳಗೂ ಹೊರಗೂ.
- ‘ಡಾರ್ಕ್’ ಎಂಬ ಬ್ಯಾಡ್ಜ್ ಕಾರಿನ ಮುಂದೆ.
- ಎಂಜಿನ್ ಮತ್ತು ಪವರ್ಟ್ರೇನ್ ಆಯ್ಕೆಗಳು
- ಪೆಟ್ರೋಲ್: 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ – 125PS ಶಕ್ತಿ, 225Nm ಟಾರ್ಕ್
- ಡೀಸೆಲ್: 1.5 ಲೀಟರ್ ಎಂಜಿನ್ – 118PS ಶಕ್ತಿ, 260Nm ಟಾರ್ಕ್
- ಎಲೆಕ್ಟ್ರಿಕ್: 55kWh ಬ್ಯಾಟರಿ – 167PS ಶಕ್ತಿ, 215Nm ಟಾರ್ಕ್; 502 ಕಿಮೀ ರೇಂಜ್
- ಮೈಲೇಜ್ (ಇಂಧನ ಆವೃತ್ತಿ)
- ಸುಮಾರು 17.88 ಕಿಮೀ/ಲೀಟರ್ ರಿಂದ 19.25 ಕಿಮೀ/ಲೀಟರ್
- ಅಂತರಂಗ ವೈಶಿಷ್ಟ್ಯಗಳು
- 12.3 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್
- 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ
- ಏರ್ ಪ್ಯೂರಿಫೈಯರ್, ಆಟೋ ಕ್ಲೈಮೇಟ್ ಕಂಟ್ರೋಲ್
- ವೈರ್ಲೆಸ್ ಚಾರ್ಜರ್, 9 JBL ಸ್ಪೀಕರ್ ಸೌಂಡ್ ಸಿಸ್ಟಮ್
- ಸನ್ರೂಫ್ ಮತ್ತು 5 ಆಸನ ವ್ಯವಸ್ಥೆ
- ಸುರಕ್ಷತಾ ವೈಶಿಷ್ಟ್ಯಗಳು
- 6 airbags
- ADAS (ಡ್ರೈವಿಂಗ್ ಸಹಾಯಕ ವ್ಯವಸ್ಥೆ)
- ESC (ಸ್ಥಿರತೆ ನಿಯಂತ್ರಣ ವ್ಯವಸ್ಥೆ)
- TPMS (ಟೈರ್ ಒತ್ತಡ ಮಾನಿಟರಿಂಗ್)
- 360 ಡಿಗ್ರಿ ಕ್ಯಾಮೆರಾ