Dubai : Dubai International Cricket Stadium ನಲ್ಲಿ ನಡೆದ ACC U19 Asia Cup 2021 ಫೈನಲ್ ಪಂದ್ಯದಲ್ಲಿ ಭಾರತ (India) 9 ವಿಕೆಟ್ ಗಳ ಭರ್ಜರಿ ಜಯಗಳಿಸಿತ್ತು. ಮೊದಲು Sri Lanka ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಶ್ರೀಲಂಕಾ ಬ್ಯಾಟ್ಸಮನ್ ಗಳಿಗೆ ಕಾಡಿದ ಭಾರತದ ಬೌಲರ್ಗಳು 106 ರನ್‌ಗಳಿಗೆ ನಿಯಂತ್ರಿಸಿ ಜಯದ ರೂವಾರಿಗಳಾದರು.
DLS ನೀತಿಯಂತೆ 102 ರನ್ ಬೆನ್ನೆತ್ತಿದ Yash Dhull ಪಡೆ ತಂಡದ ಮೊತ್ತ 8 ರನ್ ಇದ್ದಾಗ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ Harnoor Singh ವಿಕೆಟ್ ಕಳೆದುಕೊಂಡ್ಡಿತ್ತು. ನಂತರ ಜೊತೆಯಾದ Angkrish Raghuvanshi ಮತ್ತು Shaik Rasheed 96 ರನ್‌ಗಳ ಜೊತೆಯಾಟವಾಡಿ ಭಾರತಕ್ಕೆ ಎಂಟನೇ under 19 Asia Cup ಪ್ರಶಸ್ತಿ ತಂದುಕೊಟ್ಟರು.