Tuesday, October 4, 2022
HomeIndiaNew Delhiಭಾರತದಲ್ಲಿ 1 ಲಕ್ಷದ ಗಡಿ ದಾಟಿದ Covid-19 ಪ್ರಕರಣಗಳು

ಭಾರತದಲ್ಲಿ 1 ಲಕ್ಷದ ಗಡಿ ದಾಟಿದ Covid-19 ಪ್ರಕರಣಗಳು

New Delhi, India : ಭಾರತದ Covid-19 ಸಂಖ್ಯೆಯು ಗುರುವಾರ 1 ಲಕ್ಷವನ್ನು (Lakh) ಮೀರಿದೆ. ಕೇವಲ ಎಂಟು ದಿನಗಳಲ್ಲಿ Covid-19 ಸಂಖ್ಯೆಯು 10,000 ದಿಂದ 1 ಲಕ್ಷವನ್ನು ತಲುಪಿದೆ. ಕಳೆದ 24 ಗಂಟೆಗಳಲ್ಲಿ 1,17,100 ಪ್ರಕರಣಗಳು (Cases) ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳು 3,71,363 ಕ್ಕೆ ತಲುಪಿದೆ. Times of India ದಾಖಲೆಗಳ ಪ್ರಕಾರ ಗುರುವಾರ, ಹೊಸ ಪ್ರಕರಣಗಳ ಸಂಖ್ಯೆ ಸುಮಾರು 1,17,000 ಕ್ಕೆ ಏರಿದೆ.

ಭಾರತದಲ್ಲಿ ಮೊದಲ ಅಲೆಯಲ್ಲಿ 10,000 ರಿಂದ 1 ಲಕ್ಷಕ್ಕೆ ಪ್ರಕರಣಗಳು ತಲುಪಲು ಸುಮಾರು 103 ದಿನಗಳನ್ನು ತೆಗೆದುಕೊಂಡಿತ್ತು, ಎರಡನೆಯ ಅಲೆಯಲ್ಲಿ 47 ದಿನಗಳು ತೆಗೆದುಕೊಂಡಿತ್ತು. ಪ್ರಸ್ತುತ ಅಲೆಯಲ್ಲಿ ಈ ಬೆಳವಣಿಗೆಯು ಎರಡನೇ ಅಲೆಗಿಂತಲೂ 5 ಪಟ್ಟು ವೇಗವಾಗಿ ತಲುಪಿರುವುದು ಕಂಡುಬರುತ್ತದೆ.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

- Advertisment -

Most Popular

Karnataka

India

You cannot copy content of this page