back to top
23.3 C
Bengaluru
Thursday, December 5, 2024
HomeSportsKabaddiPro Kabaddi League - Day 2 ಎರಡನೇ ದಿನದ ಆಟಗಳು

Pro Kabaddi League – Day 2 ಎರಡನೇ ದಿನದ ಆಟಗಳು

- Advertisement -
- Advertisement -

ಪ್ರೊ ಕಬಡ್ಡಿ ಲೀಗ್ – ಆವೃತ್ತಿ 8 ರ ( Pro Kabaddi League – Season 8, PKL – 2021 ) ದಿನದ ಅಂತ್ಯದ ವೇಳೆಗೆ ಎಲ್ಲಾ 12 ತಂಡಗಳು ತಲಾ ಒಂದೊಂದು ಆಟದಲ್ಲಿ ಸೆಣೆಸಿದ್ದು, ಅಭಿಮಾನಿಗಳಿಗೆ ಹಲವು ರೋಮಾಂಚನಕಾರಿ ಕ್ಷಣಗಳನ್ನು ನೀಡಿವೆ.

ಪಂದ್ಯ 1: Jaipur Pink Panthers Vs Gujarat Giants

Pro Kabaddi League Season 8 PKL 2021 Day 2 Jaipur Pink Panthers Vs Gujarat Giants Game Kannada

ಎರಡನೇ ದಿನದ ಮೊದಲ ಘರ್ಷಣೆಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ನೊಂದಿಗೆ (Jaipur Pink Panthers) ಗುಜರಾತ್ ಜೈಂಟ್ಸ್‌ (Gujarat Giants) ಹೋರಾಟ ನಡೆಸಿತು. ಆಟದ ಕಡೆಯ ಕ್ಷಣಗಳಲ್ಲಿ ಅದ್ಭುತವಾದ ಪ್ರದಶನ ನೀಡಿ ಎದುರಾಳಿಗಳನ್ನು ಹಿಂದಿಕ್ಕಿದ ಜೈಂಟ್ಸ್‌ 34-27 ಅಂತರದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ನಿಂದ ಗೆಲುವನ್ನು ಕಸಿದುಕೊಂಡಿತು. ಜೈಂಟ್ಸ್‌ನ ಉತ್ತಮ ಪ್ರದರ್ಶನದ ಮುಂದೆ ಪಿಂಕ್ ಪ್ಯಾಂಥರ್ಸ್‌ ನ ಅರ್ಜುನ್ ದೇಶ್ವಾಲ್ (Arjun Deshwal) ಅವರ ಸೂಪರ್ 10 (Super 10) ವ್ಯರ್ಥವಾಯಿತು.

ಪಂದ್ಯ 2: Dabang Delhi K.C. Vs Puneri Paltan

Pro Kabaddi League Season 8 PKL 2021 Day 2 Dabang Delhi K.C. Vs Puneri Paltan Game Kannada

ಎರಡನೆಯ ಪಂದ್ಯದಲ್ಲಿ ದಬಂಗ್ ದೆಹಲಿ ಕೆ.ಸಿ. (Dabang Delhi K.C.), ಪುಣೇರಿ ಪಲ್ಟನ್ (Puneri Paltan) ವಿರುದ್ಧ 41-30 ಅಂತರದ ಬೃಹತ್ ಗೆಲುವು ಸಾಧಿಸಿತು. ಪುಣೆಯ ತಂಡದ ನೀರಸ ಆಕ್ರಮಣ ದೆಹಲಿಯು ಸುಲಭವಾಗಿ ಆಟವನ್ನು ಗೆಲ್ಲುವಂತೆ ಮಾಡಿತು

ಪಂದ್ಯ 3: Patna Pirates Vs Haryana Steelers

Pro Kabaddi League Season 8 PKL 2021 Day 2 Patna Pirates Vs Haryana Steelers Game Kannada

ಎರಡನೇ ದಿನದ ಕಡೆಯ ಪಂದ್ಯದಲ್ಲಿ ಪಟನಾ ಪೈರೇಟ್ಸ್ (Patna Pirates), ಹರಿಯಾಣ ಸ್ಟೀಲರ್ಸ್ (Haryana Steelers) ವಿರುದ್ಧ 42-39 ಅಂತರದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಮೋನು ಗೋಯತ್ (Monu Goyat) ಮತ್ತು ಪ್ರಶಾಂತ್ ಕುಮಾರ್ ರೈ (Prashanth Kumar Rai) ಅವರ ದಿಟ್ಟ ಆಟವು ಪೈರೇಟ್ಸ್ ಪಂದ್ಯವನ್ನು ತಮ್ಮದಾಗಿಸಿಕೊಳ್ಳಲು ಕಾರಣವಾಯಿತು.

PKL 2021 Day – 2 Score Card

PKL 2021 ರ ಎರಡನೇ ದಿನದ ಮೂರು ಪಂದ್ಯಗಳ ನಂತರ, ದಬಂಗ್ ದೆಹಲಿ ಕೆ.ಸಿ. 2 ನೇ ಸ್ಥಾನ, ಗುಜರಾತ್ ಜೈಂಟ್ಸ್‌ ಮೂರನೇ ಸ್ಥಾನವನ್ನು ಪಡೆದಿದ್ದರೆ ಪಟನಾ ಪೈರೇಟ್ಸ್ ಐದನೇ ಸ್ಥಾನ ಪಡೆದಿದೆ.

Pro Kabaddi League Season 8 PKL 2021 Day 2 Points Table Score card
- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page