Friday, October 11, 2024
HomeSportsKabaddiPro Kabaddi League - January 5, 2022 ದಿನದ ಆಟಗಳು

Pro Kabaddi League – January 5, 2022 ದಿನದ ಆಟಗಳು

Pro Kabaddi 2021 – ಆವೃತ್ತಿ 8 ರ ಜನವರಿ 5, 2022 ಬುಧವಾರದಂದು ಕಬಡ್ಡಿ ಅಭಿಮಾನಿಗಳು ಮತ್ತೆರಡು ರೋಚಕ ಮುಖಾಮುಖಿಗಳನ್ನು ವೀಕ್ಷಿಸಿದರು. ದಿನದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್ (Puneri Paltan) ಮತ್ತು ಗುಜರಾತ್ ಜೈಂಟ್ಸ್ (Gujarat Giants) ಪರಸ್ಪರ ಎದುರಾದರು. ಎರಡನೇ ಪಂದ್ಯದಲ್ಲಿ ಕಳೆದ ಋತುವಿನ ಫೈನಲಿಸ್ಟ್‌ಗಳಾದ ದಬಾಂಗ್ ಡೆಲ್ಲಿ ಕೆಸಿ (Dabang Delhi K.C.), ತೆಲುಗು ಟೈಟಾನ್ಸ್ (Telugu Titans) ವಿರುದ್ಧ ಸೆಣಸಿತು.

ಪಂದ್ಯ 1: Puneri Paltan Vs Gujarat Giants

Puneri Paltan Vs Gujarat Giants Pro Kabaddi League 2021

ದಿನದ ಮೊದಲ ಪಂದ್ಯದಲ್ಲಿ ತನ್ನ ಕೊನೆಯ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದ ಪುಣೇರಿ ಪಲ್ಟಾನ್ (Puneri Paltan), ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ 7 ಅಂಕಗಳ (33-26) ಗೆಲುವಿನೊಂದಿಗೆ ತಮ್ಮ ಸೋಲಿನ ಸರಣಿಯನ್ನು ಮುರಿಯಿತು.

ಪಲ್ಟಾನ್ ಪರ ಮೋಹಿತ್ ಗೋಯತ್ (Mohit Goyat) Super 10, ಅಸ್ಲಾಮ್ ಇನಾಮದಾರ್ (Aslam Inamdar) 8 ಅಂಕಗಳನ್ನು ಪಡೆದರು.

- Advertisement -

ಗುಜರಾತ್ ಜೈಂಟ್ಸ್ ಪರ ಅಜಯ್ ಕುಮಾರ್ (Ajay Kumar) Super 10, ರಾಕೇಶ್ (Rakesh) 8 ಅಂಕಗಳನ್ನು ಗಳಿಸಿದರು ಮತ್ತು ಪರ್ವೇಶ್ ಭೈನ್ವಾಲ್ (Parvesh Bhainswal) 4 ಅಂಕಗಳನ್ನು ಗಳಿಸಿದರು.

ಪಂದ್ಯ 2: Dabang Delhi K.C. Vs Telugu Titans

Dabang Delhi K.C. Vs Telugu Titans Pro Kabaddi League 2021

ದಿನದ ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ಪಂದ್ಯಾವಳಿಯ ಮೊದಲ ಗೆಲುವಿನ ಹತ್ತಿರಕ್ಕೆ ಬಂದು ಕೇವಲ 1 ಅಂಕದ (35-36) ಅಂತರದಲ್ಲಿ ದಬಾಂಗ್ ಡೆಲ್ಲಿ K.C. (Dabang Delhi K.C.) ವಿರುದ್ಧ ಸೋಲನ್ನು ಅನುಭವಿಸಿತು.

ದಬಾಂಗ್ ಡೆಲ್ಲಿ K.C. ಪರ ನವೀನ್ ಕುಮಾರ್ (Naveen Kumar) 25 ಅಂಕಗಳನ್ನು ಗಳಿಸಿದರು. ಟೈಟಾನ್ಸ್‌ ಪರ ರಜನೀಶ್ (Rajnish) 20 ರೇಡ್ ಪಾಯಿಂಟ್‌ ಗಳಿಸಿದರು.

PKL 2021 – January 5, 2022 Score Card

PKL 2021 ರ January 5, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Pro Kabaddi League Season 8 PKL 2021 January 5, 2022 Points Table Score card
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page